ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 3 ಗಂಟೆ 6 ನಿಮಿಷ
ಈ ಭಾಗದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಬರ್ಮ ದೇಶಗಳಿಂದ ಆಯ್ದ ಆರು ಕಥೆಗಳ ಕನ್ನಡ ಅನುವಾದಗಳಿವೆ.
ವಿವರಗಳು
ಪಾಕಿಸ್ತಾನ
- ಹುತಾತ್ಮರನು ಮಾಡಿ...
ಸಾದತ್ ಹಸನ್ ಮಂಟೊ (ಅನು : ಸೂ. ರಮಾಕಾಂತ)
- ಗ್ಯಾಟೋ
ಅಶ್ಫಖ್ ಅಹ್ಮದ್ (ಅನು : ಎಂ. ಎಸ್. ಶ್ರೀಹರ್ಷ)
ಬಾಂಗ್ಲಾದೇಶ
- ಜಲರೇಖೆ
ಸೆಲೀನಾ ಹುಸೇನ್ (ಅನು : ಅಹೋಬಲ ಶಂಕರ)
ಶ್ರೀಲಂಕಾ
- ಬುಡಕಿತ್ತ ಗಿಡ
ಗುಣದಾಸ ಅಮರಸೇಕರ (ಅನು : ಕೆ. ಸತ್ಯನಾರಾಯಣ)
ನೇಪಾಳ
- ಹುಲ್ಲುಬೆಂಕಿ
ಗುರುಪ್ರಸಾದ ಮೈನಾಲಿ (ಅನು : ಶಾ. ಬಾಲುರಾವ್)
ಬರ್ಮ
- ಅವನ ಹೆಂಡತಿ
ಜಾಗ್ಯೀ (ಅನು : ತೇಜಸ್ವಿನೀ ನಿರಂಜನ)
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.