ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 4 ಗಂಟೆ 37 ನಿಮಿಷ
ಈ ಭಾಗದಲ್ಲಿ ಒಡಿಯಾ, ಕಾಶ್ಮೀರಿ, ಪಂಜಾಬಿ, ಗುಜರಾಥಿ, ಮರಾಠಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಒಂಬತ್ತು ಕಥೆಗಳಿವೆ.
ವಿವರಗಳು
- ಇರುವೆಗಳು
ಗೋಪೀನಾಥ ಮೊಹಂತಿ (ಅನು : ಜಿ. ಕೆ. ಗೋವಿಂದರಾವ್)
- ವಧುವಿನ ಪೋಷಾಕು
ಅಖ್ತರ್ ಮೊಹಿ-ಉದ್-ದಿನ್ (ಅನು : ಸಿ. ಸೀತಾರಾಮ್)
- ಹೆಣ್ಣು ಮತ್ತು ಮಧುಪಾತ್ರೆ
ಅಮೃತಾ ಪ್ರೀತಮ್ (ಅನು : ಪಂಚಾಕ್ಷರಿ ಹಿರೇಮಠ)
- ಒಂದು ಪತ್ರ
ಧೂಮಕೇತು (ಅನು : ರಾಜ್ಯಶ್ರೀ ಗರುಡನಗಿರಿ )
- ಬರಬಾದ್ಯಾ ಕಂಜಾರಿ
ಅಣ್ಣಾಭಾವು ಸಾಠೆ (ಅನು : ವೆಂ. ಮು. ಜೋಶಿ)
- ಹೂವೊಂದು ಅರಳಿತು
ಚಲಂ (ಅನು : ವಾಸುದೇವ)
- ಹಗಲು ಹೊತ್ತಿನ ಒಂದು ಪ್ಯಾಸೆಂಜರ್ ಗಾಡಿಯಲ್ಲಿ
ಜಯಕಾಂತನ್ (ಅನು : ಪರಂಜ್ಯೋತಿ)
- ಕುರುಡನ ಸಂತೃಪ್ತಿ
ತಗಳಿ ಶಿವಶಂಕರ ಪಿಳ್ಳೆ (ಅನು : ಡಾ. ಬಿ. ಕೆ. ತಿಮ್ಮಪ್ಪ)
- ಸುಳ್ಳುಗಾರ
ಮುಲ್ಕ್ರಾಜ್ ಆನಂದ್ (ಅನು : ಬಿ. ವಿ. ವೈಕುಂಠರಾಜು)
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.