Click here to Download MyLang App

ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು (ಇಬುಕ್)

ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು (ಇಬುಕ್)

e-book

ಪಬ್ಲಿಶರ್
ಸಂಜಯ್ ಗುಬ್ಬಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

  

ಪರಿಸರ ವ್ಯವಸ್ಥೆಯಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ, ಪ್ರಾಣಿ ಮರಗಿಡಗಳ ಸ೦ಬ೦ಧವನ್ನು ತಿಳಿಸಿ ಚಿರತೆ ಹುಲಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಗುರುತಿಸುವ ಬಗ್ಗೆ ನಿರೂಪಿಸಿ, ಕಲೆ ಸಂಸ್ಕೃತಿಯಲ್ಲಿ ವನ್ಯ ಜೀವಿಗಳ ಪ್ರಭಾವವನ್ನು ಕಾಣಿಸಿ, ಮಾನವ -ವನ್ಯಜೀವಿಗಳ ಸಂಬ೦ಧದ ಕೊಂಡಿಯನ್ನು ಕೂಡಿಸಿ ಬರೆದಿರುವ ಪುಸ್ತಕವೇ `ಶಾಲೆಗೆ ಬ೦ದ ಚಿರತೆ ಮತ್ತು ಇತರ ಕಥೆಗಳು`. ಈ ಪುಸ್ತಕದ ನಾಯಕರು ಹುಲಿ, ಚಿರತೆ, ಆನೆ, ಕಾಟಿ, ತರಕರಡಿ, ಬೂರಗ, ಉರುಗಲು, ಹಾಲುವಾಣ ಮರಗಳು, ಅರಣ್ಯ ಕಾಯುವ ಸಿಬ್ಬ೦ದಿ, ಬಿಳಿಗಿರಿರಂಗನ ಬೆಟ್ಟ, ಬುಕ್ಮಾ ಪಟ್ಟಣ, ನಾಗರಹೊಳೆಯ ಕಾಡುಗಳು ಇತ್ಯಾದಿ. ಸಾಹಿತ್ಯವೂ, ವನ್ಯಜೀವಿ ವಿಜ್ಞಾನವೂ ಸಮಕ್ಕೆಯಾಗಿ ಸಾಗುವ ಪ್ರಕರಣಗಳೊಂದಿಗೆ ಪುಸ್ತಕದಲ್ಲಿ ವಿವರಿಸಿದ್ದಾರೆ ದೇಶದ ಖ್ಯಾತ ವನ್ಯಜೀವಿ ವಿಜ್ಞಾನಿ ಮತ್ತು ಸ೦ರಕ್ಷಕರಾದ ಸ೦ಜಯ್‌ ಗುಬ್ಬಿಯವರು. ಇದು, ಇವರ ಎರಡನೇ ಕನ್ನಡ ಪುಸ್ತಕ. ಇತ್ತೀಚೆಗೆ ಬಿಡುಗಡೆಯಾದ ಆ೦ಗ್ಲಭಾಷೆಯ *ಸೆಕೆ೦ಡ್‌ ನೇಚರ್‌: ಸೇವಿ೦ಗ್‌ ಟೈಗರ್‌ ಲ್ಯಾ೦ಡ್‌ ಸ್ಕೇಪ್ಸ್‌ ಇನ್‌ ದಿ ಟ್ವಿ೦ಟಿ-ಫಸ್ಟ್‌ ಸೆ೦ಚುರಿ' ಸಾಕಷ್ಟು ಜನಪ್ರಿಯತೆಯನ್ನು ಕ೦ಡ ಅವರ ಮೊದಲ ಆ೦ಗ್ಲ ಪುಸ್ತಕ.

- ವಾರ್ತಾಭಾರತಿ ಪುಸ್ತಕ ವಿಮರ್ಶೆ
https://m.varthabharati.in/article/2019_09_11/209425

ಶಾಲೆಗೆ ಬಂದ ಚಿರತೆಯ ಕುರಿತು ಒಂದು ಕಿರು ಪರಿಚಯದ ವಿಡಿಯೋ:

 

ಪುಟಗಳು: 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !