‘ಸಂದಾಯಿ’ ಕಾದಂಬರಿಯನ್ನು ತುಂಬ ಪ್ರೀತಿ ಮತ್ತು ಭಯದಿಂದ ನಿಮ್ಮ
ಕೈಯಲ್ಲಿ ಇರಿಸಿದ್ದೇನೆ. ಓದುಗನ ಅಭಿಪ್ರಾಯವೇ ಎಲ್ಲದಕ್ಕಿಂತ ಹೆಚ್ಚು ಮಹತ್ವದ್ದು ಅಂತ
ನಂಬಿದವನು ನಾನು. ಹೀಗಾಗಿ ನಿಮ್ಮ ಅನಿಸಿಕೆ, ಅಭಿಪ್ರಾಯ ವಿಮರ್ಶೆ ನನಗೆ ಮುಖ್ಯ.
ರಾಜಕಾರಣ ಬಿಟ್ಟು ಈ ದೇಶ ಇರಲಾರದು, ಇತ್ತಿಲ್ಲ. ಈ ಕಾದಂಬರಿಯ ವಸ್ತು
ರಾಜಕಾರಣವೇ ಆಗಿದ್ದು ಒಂದು ಕ್ಷೇತ್ರದಲ್ಲಿ ಏನೇನು ನಡೆಯಬಹುದು ಅನ್ನುವುದನ್ನು
ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ.
ಪುಟಗಳು: 400
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !