Click here to Download MyLang App

ಸಜ್ಜನನ ಸಾವು (ವಿಶ್ವಕಥಾಕೋಶ ಸಂಪುಟ 14)

ಸಜ್ಜನನ ಸಾವು (ವಿಶ್ವಕಥಾಕೋಶ ಸಂಪುಟ 14)

e-book
ಪಬ್ಲಿಶರ್
ಕ. ನಂ. ನಾಗರಾಜು
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಕ. ನಂ. ನಾಗರಾಜು)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಸಾವು ಸೋಂಕದವನ ಮರಣ. ಇರುಳಲ್ಲಿ, ಕುಳಿತಲ್ಲಿಂದ ಮಿಸುಕದೆ ನೀರವ ನಿರೀಕ್ಷೆ. ಪುಸ್ತಕಗಳಲ್ಲಿ ಇರುವುದನ್ನೆಲ್ಲ ಸನ್ಮಾನ್ಯ ಸಮ್ರಾಟರು ನಂಬಬಾರದು. ಈ ಜಗತ್ತು ಬೇರೆ, ಆ ಜಗತ್ತು ಬೇರೆ. ನಾಳೆ ದೊರೆಯುವುದು ಸೋಲುಗಳ ಸರಮಾಲೆ; ಬದಲು, ಗತವೈಭವದ ನೆನಪು ಸಾಲದೆ? ಮಂದಿನ ಶನಿವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ. ಮುದುಕನ ಕೈಗೆ ಯುವಕ ಮುತ್ತು ಕೊಟ್ಟ..ಬಿಳಿಯರಿಗೆ ಮಾತ್ರ..ಮೂವತ್ತು ವರ್ಷ ಹಳೆಯ ಗೋರಿಯನ್ನು ತೆರೆದಾಗ - ಐಸ್‌ಲೆಂಡ್, ಡೆನ್‌ಮಾರ್ಕ್, ನಾರ್ವೆ, ಸ್ವೀಡನ್, ಫಿನ್‌ಲೆಂಡ್‌ಗಳಿಂದ ಅಪೂರ್ವ ಕಥೆಗಳು ಸಜ್ಜನನ ಸಾವು.

ಇದು ವಿಶ್ವಕಥಾಕೋಶದ ಹದಿನಾಲ್ಕನೆಯ ಸಂಪುಟ.

 

ಪುಟಗಳು: 136

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)