Click here to Download MyLang App

ಸಾಹೇಬರು ಬರುತ್ತಾರೆ,  ಕೆ.ವಿ. ಸುಬ್ಬಣ್ಣ,  ಅಕ್ಷರ ಕೆ.ವಿ.,  Sahebaru Baruttare,  K.V. Subbanna,  Akshara K.V.,

ಸಾಹೇಬರು ಬರುತ್ತಾರೆ (ಇಬುಕ್)

e-book

ಪಬ್ಲಿಶರ್
ಕೆ.ವಿ. ಸುಬ್ಬಣ್ಣ ಮತ್ತು ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 45.00
ಸೇಲ್ ಬೆಲೆ
Rs. 45.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ನಿಕೊಲಾಯ್ ಗೊಗೊಲ್‌ನ ನಾಟಕ 'ದಿ ಇನ್‌ಸ್ಪೆಕ್ಟರ್ ಜನರಲ್‌' ಅಳವಡಿಕೆ

ಕನ್ನಡಕ್ಕೆ: ಕೆ.ವಿ. ಸುಬ್ಬಣ್ಣ ಮತ್ತು ಅಕ್ಷರ ಕೆ.ವಿ.

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಶ್ರೇಷ್ಠವಾದ ಪ್ರಹಸನಗಳು ವಾಸ್ತವದಲ್ಲಿರುವ ಅಸಂಬದ್ಧತೆಯನ್ನೂ, ಅಸಂಬದ್ಧತೆಯಲ್ಲಿರುವ ವಾಸ್ತವವನ್ನೂ, ಭಯಾನಕದಲ್ಲಿರುವ ಹಾಸ್ಯವನ್ನೂ, ಹಾಸ್ಯದಲ್ಲಿರುವ ಭಯಾನಕವನ್ನೂ ಕಾಣಿಸುತ್ತವೆ - ಎಂದೊಬ್ಬ ವಿಮರ್ಶಕ ಹೇಳುತ್ತಾನೆ. ‘ಸಾಹೇಬರು ಬರುತ್ತಾರೆ’ ಈ ಗುಣಗಳಿರುವಂತಹ ಒಂದು ಪ್ರಹಸನ. ಒಂದು ಸಾಧಾರಣ ಪೇಟೆಯ ವಾಸ್ತವವನ್ನು ಈ ನಾಟಕ ಚಿತ್ರಿಸುತ್ತದೆ. ಜತೆಗೇ ಆ ಜನರ ಅಂತಸ್ತಿನ ಕಲ್ಪನೆಯ ಅಸಂಬದ್ಧತೆಯನ್ನು ಸೂಚಿಸುತ್ತದೆ. ಅಧಿಕಾರದ ಬಗ್ಗೆ ಅವರಿಗಿರುವ ಭಯವನ್ನೂ ಕಾಣೀಸುತ್ತಲೇ ಆ ಭಯದಲ್ಲಿ ಅವರು ಸಿಕ್ಕಿ ಒದ್ದಾಡುವ ಹಾಸ್ಯಾಸ್ಪದ ಪ್ರಸಂಗಗಳನ್ನು ಚಿತ್ರಿಸುತ್ತದೆ.

ಪ್ರಹಸನ ಪ್ರಕಾರಕ್ಕೆ ಲಭ್ಯವಾಗುವ ಎಲ್ಲ ತಂತ್ರಗಳನ್ನೂ ಈ ನಾಟಕ ಬಳಸಿಕೊಳ್ಳುತ್ತದೆ - ಯಾವನೋ ಒಬ್ಬನನ್ನು ಇನ್ನೊಬ್ಬ ಎಂದು ಭಾವಿಸಿ ಗೊಂದಲಪಡುವ ವ್ಯಕ್ತಿವ್ಯತ್ಯಾಸ ಪ್ರಹಸನ: ತಾನಲ್ಲದ್ದನ್ನು ತಾನು ಎಂದು ತೋರಿಸುವ ಆರೋಪಿತ ನಡಾವಳಿಗಳ ಪ್ರಹಸನ: ಸಂದರ್ಭದ ಇಕ್ಕಟ್ಟಿನಲ್ಲಿ ಸಿಕ್ಕುಬಿದ್ದು ಹೊರಬರಲಾಗದೆ ಒದ್ದಾಡುವ ಸನ್ನಿವೇಶ ಪ್ರಹಸನ ಮತ್ತು ಸಾಮಾಜಿಕ ಅಂತಸ್ತಿನ ಮುಖವಾಡಗಳಲ್ಲಿ ಮನುಷ್ಯ ಮನುಷ್ಯನನ್ನು ಗುರುತಿಸಲಾಗದೆ ಹೋಗುವ ಬೌದ್ಧಿಕ ಪ್ರಹಸನ - ಇವಿಷ್ಟೂ ಈ ನಾಟಕದಲ್ಲಿ ಕೂಡಿಕೊಂಡಿವೆ. ಹಾಗಾಗಿಯೇ ಈ ನಾಟಕ ಹೊರಗಿಂದ ಬಂದು ಮಂಕುಬೂದಿ ಎರಚಿದ ಒಬ್ಬ ಲಫಂಗನ ಕಥೆಯಷ್ಟೇ ಆಗುವುದಿಲ್ಲ ಅಥವಾ ಕಥೆಯೂ ಆಗುವುದಿಲ್ಲ. ಬದಲು, ಇದು ಹಣ-ಅಂತಸ್ತು-ಅಧಿಕಾರಗಳ ಬೆನ್ನುಹತ್ತಿ ಸುಳ್ಳುಗಳ ಸರಮಾಲೆಯನ್ನೇ ತನ್ನ ಸುತ್ತ ಹೆಣೆದುಕೊಂಡಿರುವ ಮುಖವಾಡ ವ್ಯವಸ್ಥೆಗೆ ಮಿಂಚು ಹೊಡೆಸುವ ಕಥೆಯಾಗುತ್ತದೆ.

 

ABOUT THE AUTHOR

Born into a Havyaka Brahmin family in a small village in Karnataka, South India, K.V. Subbanna had his initial education at Sagara and Shimoga. He then went to Mysore to do his B.A.(Hons.) in Kannada Literature at the University of Mysore, where he had such acclaimed teachers as Kuvempu and S.V. Parameshwara Bhatta and U.R. Anantha Murthy as a fellow-student. After his degree he returned to his village to continue his family profession in areca farming. He then took a keen involvement in various aspects of the sociocultural life of his community - the most important of which are the Ninasam institutions (Ninasam, Ninasam Theatre Institute, Ninasam Tirugata and Ninasam Culture Course etc.) and the publishing house Akshara Prakashana, a prominent name in the Kannada language. He has directed several important theatre productions which include classical plays like Mricchakatika, Uurubhanga, Hamlet, modern presentation of folk theatre like Sangyabalya, contemporary plays like Ashad Ka Ek Din, Ghasiram Kotwal, Baka, adaptations of novels like Chomana Dudi and experimental plays like Meghadoota and Loka Shakuntala. His works in Kannada include a collection of poems, several plays, adaptations of several world classics, translation of Dasharoopaka from Sanskrit, An Actor Prepares by Stanislavsky, Interval during politics by Dr. Lohia etc., etc. He received several honours including the Magsaysay Award for journalism, literature and creative communications in 1991.

Born 24th April 1960, Akshara K.V. got his BA in literature at Sagara, and then got theatre training at National School of Drama, New Delhi and MA in theatre arts from the Workshop Theatre, University of Leeds, UK. He is associated with the Ninasam group of organizations as a teacher and theatre director as well as administrator. He also heads Akshara Prakashana, a prominent publishing house in the Kannada language. He has written 6 plays, directed more than 60 productions in Kannada, has taught theatre at Ninasam and elsewhere, and has presented papers in various seminars. He has published more than 30 books in Kannada, related to literature, theatre, cinema, culture and has translated essays and books related to culture and society from English. Three of his books have received the Karnataka Sahitya Akademi award, and he is also a recipient of the Karnataka Nataka Academy fellowship and the central Sangeet Natak Akademi Award. He has also received VM Inamdar Award, Kanthavara Kannada Sangha Award, BH Sridhara Prashasti and Alva’s Nudisiri Prashasti for his work in theatre and literature.


ಪುಟಗಳು: 99

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)