Click here to Download MyLang App

ಸಾವಿಲ್ಲದವರು (ವಿಶ್ವಕಥಾಕೋಶ ಸಂಪುಟ 25),   ನಿರೂಪಣೆ : ಸಿ. ಕೆ. ನಾಗರಾಜ ರಾವ್,  Saavilladavaru (Visvakathakosha Samputa 25),  Nirupane: C. K. Nagaraja Rao,

ಸಾವಿಲ್ಲದವರು (ವಿಶ್ವಕಥಾಕೋಶ ಸಂಪುಟ 25) (ಇಬುಕ್)

e-book

ಪಬ್ಲಿಶರ್
ಸಿ. ಕೆ. ನಾಗರಾಜ ರಾವ್
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ನಿರೂಪಣೆ : ಸಿ. ಕೆ. ನಾಗರಾಜ ರಾವ್

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಪ್ರಾಚೀನ ಜಗತ್ತಿನ ಮಹಾಕಾವ್ಯಗಳು ಐದು. ಅವುಗಳಿಂದ ಆಯ್ದ ಹತ್ತು ಕಥೆಗಳ ಅಪೂರ್ವ ಸಂಕಲನ-ಸಾವಿಲ್ಲದವರು.
ಇದರಲ್ಲಿವೆ ಎಂಕಿಡು ಆಗಮನ: ಜಲ ಪ್ರಳಯದ ಕಥೆ: ಮೆನೆಲಾವೊಸ್-ಅಲೆಗ್ಸಾಂದ್ರೋಸ್ ಕಾಳಗ: ಹೆಕ್ಟರನ ಮರಣ: ಇಥೆಕಾದ ಮಾರುಕಟ್ಟೆ: ಸಭಾಭವನದಲ್ಲಿ ಸಮರ: ದಶರಥನ ಧರ್ಮಸಂಕಟ: ವಾಲಿಯ ವಧೆ: ದ್ರೌಪದಿಯ ಶಪಥ: ವೀರ ಅಭಿಮನ್ಯು.


ಸಾವಿಲ್ಲದವರು ವಿಶ್ವಕಥಾಕೋಶದ ಇಪ್ಪತ್ತೈದನೆಯ ಹಾಗೂ ಕೊನೆಯ ಸಂಪುಟ.

 

ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)