Click here to Download MyLang App

ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ,  ಎಸ್ ದಿವಾಕರ್,  S Diwakar,  Kriyapadagalive,

ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ (ಇಬುಕ್)

e-book

ಪಬ್ಲಿಶರ್
ಎಸ್ ದಿವಾಕರ್
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರರು: ಎಸ್ ದಿವಾಕರ್

ಈ ಪುಸ್ತಕದಲ್ಲಿ ಕತೆಗಾರ ಹಾಗೂ ವಿಮರ್ಶಕ ಎಸ್.ದಿವಾಕರ್ ಅವರು ರಷ್ಯಾ, ಅಮೇರಿಕ, ಸ್ವೀಡನ್, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಅರ್ಜೆಂಟೈನಾ ಹೀಗೆ ಪ್ರಪಂಚದ ಹಲವು ದೇಶಗಳ ಅತಿ ಸಣ್ಣಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ನಾವು ನಮ್ಮ ಕತೆಯನ್ನಷ್ಟೇ ಓದಲು, ಬರೆಯಲು ಇಷ್ಟ ಪಡುತ್ತೇವೆ, ಆದರೆ ಪ್ರಪಂಚದ ಇನ್ನಾವುದೋ ಮೂಲೆಯ ಕತೆಯನ್ನು ಓದಿದಾಗ ದಕ್ಕುವ ಅನುಭೂತಿ ನಮಗೆ ನಮ್ಮ ಬದುಕಿನ ಕುರಿತು ಹೊಸತಾಗಿ ಯೋಚಿಸಲು ಬೇಕಿರುವ ಆಲೋಚನೆಯ ಸರಕನ್ನು ಕೊಡುತ್ತದೆ. ಇದು ಇಲ್ಲಿನ ಕತೆಗಳ ವಿಶೇಷತೆಯೂ ಹೌದು. ಚುಟುಕಾಗಿರುವ ಈ ಕತೆಗಳನ್ನು ನೀವು ಯಾವಾಗ ಬೇಕಿದ್ದರೂ ಕ್ಷಣಾರ್ಧದಲ್ಲಿ ಓದಬಹುದು.