ಈ ಪುಸ್ತಕದಲ್ಲಿ ಅಪ್ಪ ಅಮ್ಮನ ತಾತ್ಸರ,ಪ್ರೇಮಿಯ ಪತ್ರ,ಫಸ್ಬೂಕ್ ಪ್ರೇಮದ ಕಥೆ ಮತ್ತು ಮದುವೆ ಆಗದೆ ಇರುವ ಸಿಂಗಲ್ಸ್ ಕಷ್ಟಗಳು ಹೀಗೆ ಸಣ್ಣ ಐದು ಕಥೆಗಳು ಮೂಡಿ ಬಂದಿದೆ.ಇದು ನನ್ನ ಮೊದಲನೆ ಪುಸ್ತಕ ಏನಾದರೂ ಬರವಣಿಗೆಯಲ್ಲಿ ತಪ್ಪಿದ್ದರೆ ಕ್ಷಮಿಸಿ ಇದರಲ್ಲಿ ಎರಡು ಕಥೆಗಳು ಆಡಿಯೋ ರೂಪದಲ್ಲೂ ಮೂಡಿ ಬಂದಿದೆ.ಓದುಗರು ಬರೆಯ ಬಹುದು ಅನ್ನೋ ನಂಬಿಕೆ ಕೊಟ್ಟ mylang ಗೆ ಧನ್ಯವಾದಗಳು