ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
’ಪಾಂಚಜನ್ಯ’ ಹೆಸರಿನ ಈ ಕವಿತೆ ಅದೇ ಹೆಸರಿನ ಸಂಕಲನದ ಆದ್ಯ ಕವಿತೆಯಾಗಿದೆ. ಕುವೆಂಪು ಅವರ ಬಹುತೇಕ ಕ್ರಾಂತಿಗೀತೆಗಳನ್ನು ’ಪಾಂಚಜನ್ಯ’ ಸಂಕಲನ ಒಳಗೊಂಡಿದೆ.
ಪುಟಗಳು: 162
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !