ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ: ಇದು ಪಕ್ಷಿಕಾಶಿ! (ಇಲ್ಲಿ ಪ್ರವೇಶವಿಲ್ಲ ನಿನಗೆ, ಓ ಬೇಟೆಗಾರನೇ: ಇದು ಪಕ್ಷಿಗಳ ಕಾಶಿ!) ಹೀಗೆಂದು ಮಲೆನಾಡ ಸಹ್ಯಾದ್ರಿಗಳನ್ನು ಬಣ್ಣಿಸಿದವರು ಕುವೆಂಪು.
ಪಕ್ಷಿಕಾಶಿಯಲ್ಲಿ ಇಂತಹ ಚೆಂದದ 47 ಕವಿತೆಗಳಿವೆ.
ಪುಟಗಳು: 84
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !