ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ
ಆಡಿಯೋ ಪುಸ್ತಕದ ಅವಧಿ : 5 ಗಂಟೆ 55 ನಿಮಿಷ
ಒಟ್ಟು ಸಂಚಿಕೆಗಳು: 15
“ಇನ್ನು ಒಂದು ತಿಂಗಳಲ್ಲಿ ಪರೀಕ್ಷೆ ಶುರುವಾಗಲಿದೆ. ನೀವೆಲ್ಲಾ ನಾಳೆ ಪರೀಕ್ಷೆ ಎಂಬಂತೆ, ಅಷ್ಟು ಗಂಭೀರವಾಗಿ ಓದ್ಬೇಕು. ತಿಳೀತಾ? ಆನೆಕುಪ್ಪೆಯ ಸರಕಾರೀ ಶಾಲೆಯ ಹೆಸರನ್ನು ಮೇಲೆತ್ತಬೇಕು ಮಕ್ಕಳೇ. ಹನ್ನೆರಡು ವರ್ಷ ಖಾಲಿ ಬಿದ್ದಿದ್ದ ಆ ರ್ಯಾಂಕ್ ವಿಜೇತರ ಬೋರ್ಡ್ ನಲ್ಲಿ ಒಂದಾದರೂ ಹೆಸರು ಈ ವರ್ಷ ಬರಬೇಕು. ಸರಿನಾ?”
ಹೆಡ್ ಮಾಸ್ಟರ್ ಪಾಟೀಲ್ ಸರ್ ರವರ ಈ ಆಸೆಯನ್ನು ಈಡೇರಿಸುವ ಮಕ್ಕಳು ಶಾಲೆಯಲ್ಲಿ ಇದ್ದಾರಾ? ಕೇಳಿ ‘ನೂರಕ್ಕೆ ನೂರು’
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.