ಡಾ. ನಾ. ಮೊಗಸಾಲೆಯವರ ಕಾದಂಬರಿ ‘ನೆಲಮುಗಿಲುಗಳ ಮಧ್ಯೆ’. ಈ ಕಾದಂಬರಿ ೧೯೮೩ರಲ್ಲಿ ಮೊದಲಬಾರಿಗೆ ಪ್ರಕಟವಾಯಿತು. ಈ ಕಾದಂಬರಿಯ ಮೊದಲ ಮತ್ತು ಕೊನೆಯ ಒಟ್ಟು ಐದಾರು ಪುಟಗಳನ್ನು ಬಿಟ್ಟರೆ ಉಳಿದ ಅಷ್ಟೂ ಭಾಗದಲ್ಲಿನ ಕಥನ reflectionsಗಳ ರೂಪದಲ್ಲಿ, ಅಂದರೆ ಹಿಂದೆ ಆಗಿದ್ದನ್ನೂ ನೆನೆಸಿಕೊಳ್ಳುವ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಉದ್ದೇಶ- ಬದುಕು ಅನಿರೀಕ್ಷಿತವಾಗಿ ಸಾವಿಗೆ, ಹಾಗೂ ಮನಸ್ಸು ಸಾವಿನತ್ತಣಿಂದ ಬದುಕಿಗೆ ತಿರುಗಿಕೊಳ್ಳುವುದು.
ಪುಟಗಳು: 110
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !