Click here to Download MyLang App

ಮೈಲ್ಯಾಂಗ್ ಸಕ್ಕತ್ ಕತೆ ಸ್ಪರ್ಧೆ,  Free Ebooks,  free books,  Free,

ಮೈಲ್ಯಾಂಗ್ ಸಕತ್ ಕತೆ ಸ್ಪರ್ಧೆ - ಉಚಿತ ಇಬುಕ್

free e-book

ಪಬ್ಲಿಶರ್
MyLang Books
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಒಂದು ತಿಂಗಳ ಹಿಂದೆ ನಾವು ಮೈಲ್ಯಾಂಗ್ ಸಕತ್ ಕತೆ ಸ್ಪರ್ಧೆಯನ್ನು ಏರ್ಪಡಿಸಿ ಕತೆಗಳನ್ನು ಆಹ್ವಾನಿಸಿದಾಗ ನಮಗೆ ಇಷ್ಟು ಸಂಖ್ಯೆಯಲ್ಲಿ ಇಷ್ಟು ಗುಣಮಟ್ಟದ ಕತೆಗಳು ಬರುತ್ತವೆಂದು ನಾವು ಖಂಡಿತ ಎಣಿಸಿರಲಿಲ್ಲ. ಇನ್ನೂರಕ್ಕೂ ಹೆಚ್ಚು ಕತೆಗಳು ಈ ಸ್ಪರ್ಧೆಗೆ ಹರಿದು ಬಂದಿವೆ. ಕೆಲವು ಕತೆಗಾರರು ಮೈಲ್ಯಾಂಗ್ ಓದುಗರಿಗೆ ಈಗಾಗಲೇ ಪರಿಚಯವಿರುವವರೂ ಇದ್ದಾರೆ. ಆದರೆ ಬಹುಪಾಲು ಸ್ಪರ್ಧಾಳುಗಳು ಮೈಲ್ಯಾಂಗ್ ಲೇಖಕರ ಪ್ರಪಂಚಕ್ಕೆ ಹೊಸಬರು. ಇದು ತುಂಬ ಸಂತೋಷದ ವಿಚಾರ! 

ಕತೆಗಳು ಕರ್ನಾಟಕದ ಮೂಲೆ ಮೂಲೆಗಳಿಂದ ಬಂದಿವೆ. ಕತೆ ಬರೆದು ಕಳಿಸಿದವರಲ್ಲಿ  ದೊಡ್ಡ ಎಣಿಕೆಯಲ್ಲಿ ಬರಹಗಾರ್ತಿಯರೂ ಇದ್ದಾರೆ. ಕತೆಗಳ ವಸ್ತು ವೈವಿಧ್ಯವಂತೂ ನಮ್ಮನ್ನು ದಂಗು ಬಡಿಸಿದೆ. ಕತೆಗಳ ಒಟ್ಟಾರೆ ಗುಣಮಟ್ಟ ತುಂಬ ಪ್ರೋತ್ಸಾಹದಾಯಕವಾಗಿದೆ. ನಮ್ಮ ಕನ್ನಡದ ಕತೆಗಾರರ ಸ್ಪಂದನೆಯ ಆಳ/ಅಗಲಗಳು , ಸಂವೇದನೆಯ ಸೂಕ್ಷ್ಮತೆಗಳೂ ಬೆರಗುಗೊಳಿಸುವಂತಿವೆ. 

 -ಮೈಲ್ಯಾಂಗ್  ಸಂಪಾದಕರು

ಮೊದಲ ಬಹುಮಾನ ಪಡೆದ ಕತೆ:

ಬೆಳಗಾವಿಯ ಬಸವಣ್ಣೆಪ್ಪ ಕಂಬಾರ್ ಅವರ "ಡಬಲ್ ಪನ್ನ ಧೋತ್ರ. ಒಂದು ಚಸ್ಮಾ"

ಎರಡನೆಯ ಬಹುಮಾನ ಪಡೆದ ಎರಡು ಕತೆಗಳು:
1. ಕೊಪ್ಪದ ಸಂಪತ್ ಸಿರಿಮನೆ - ಪದಬಂಧ
2. ಬೆಂಗಳೂರಿನ ಗುರುರಾಜ ಕುಲಕರ್ಣಿ - ಗಂಡಬಿದಿರು ಎಂಬ ಧರ್ಮದಂಡ

ಮೂರನೆಯ ಬಹುಮಾನ ಪಡೆದ ಎರಡು ಕತೆಗಳು:
1. ಬೀದರಿನ ಕಪಿಲ ಪಿ ಹುಮನಾಬಾದೆ - ಸಂತೆಯೊಳಗಿನ ಗೂಡು
2. ಗೋರ್ಸಗದ್ದೆಯ ದೀಪ್ತಿ ವಿ. ಹೆಗಡೆ - ಕರಣೇಷು ಮಂತ್ರಿ

ಮೆಚ್ಚುಗೆ ಗಳಿಸಿದ 11 ಕತೆಗಳು:

1. ಬೆಂಗಳೂರಿನ ಸಚಿನ್ ಎಚ್.ಎಸ್ - ಪ್ಲೀಸ್ ಎಂಟರ್ ಯುವರ್ ಪಿನ್
2. ಬೆಂಗಳೂರಿನ ಅಂಜನಾ ಹೆಗಡೆ - ಒಮಲ್ತಿ
3. ಮೈಸೂರಿನ ಸಂತೋಷ ತಾಮ್ರಪರ್ಣಿ - ಕೇಶಾರ್ಪಣಮಸ್ತು
4. ವಿಜಯಪುರದ ವಲವಿ ಹಿಟ್ನಳ್ಳಿ - ಅಂತರಂಗ ಬಹಿರಂಗಗಳ ತಿಕ್ಕಾಟ
5. ಸಾಗರದ ಅಕ್ಷಯ ಪಂಡಿತ - ಫ್ರೀ ವೇ..
6. ಸಿರಸಿಯ ಎಸ್.ಜಿ.ಅಕ್ಷಯ ಕುಮಾರ - ಕಾರ್ತೀಕ
7. ಜೋಗಿಬೆಟ್ಟುವಿನ ಮುಹಮ್ಮದ್ ಮುನವ್ವರ್ - ಚಿತ್ರಗಾರ
8. ಕುಮಟಾದ ಶುಭಶ್ರೀ ಭಟ್ - ನಿನ್ನಿರುವು ಪಾರಿಜಾತ
9. ಬೆಂಗಳೂರಿನ ಎನ್. ಧೀರೇಂದ್ರ - ಶ್ರೀ ಚೆನ್ನ ಕೇಶವ
10. ಬೆಂಗಳೂರಿನ ದಾದಾಪೀರ್ ಜೈಮನ್ - ನದಿ
11. ಗುಂಡಿಬೈಲಿನ ವಿಷ್ಣು ಭಟ್ ಹೊಸ್ಮನೆ - ನಿನ್ನೆಯಿಂದ ದೇವರಿಲ್ಲ

ಪುಟಗಳು: 140

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 13 reviews
77%
(10)
8%
(1)
8%
(1)
8%
(1)
0%
(0)
S
Shylaja S

ಮೈಲ್ಯಾಂಗ್ ಸಕತ್ ಕತೆ ಸ್ಪರ್ಧೆ - ಉಚಿತ ಇಬುಕ್

R
RAKESH PARASHAR M S

ಚೆನ್ನಾಗಿದೆ, ಒಳ್ಳೆಯ ಪುಸ್ತಕ.

D
Deepti Hegde
ಉತ್ತಮ ಪ್ರಯತ್ನ.

ನವ, ಉತ್ಸಾಹಿ ಸಾಹಿತಿಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ಅವಕಾಶವಾಗಿದ್ದ ಮೈಲ್ಯಾಂಗ್ ಸಕತ್ ಕತೆ ಸ್ಪರ್ಧೆಯು ಒಂದು ಒಳ್ಳೆಯ ಪುಸ್ತಕವಾಗಿ ಹೊರಹೊಮ್ಮಿರುವುದು ಸಂತಸ ತಂದಿದೆ. ಮೈಲ್ಯಾಂಗ್ ಪ್ರಕಾಶಕರ ಉತ್ತಮ ಪ್ರಯತ್ನವಾಗಿದೆ.

M
M S S
ಪುಸ್ತಕ ಇಷ್ಟವಾಯಿತು.

ಪುಸ್ತಕ ಚೆನ್ನಾಗಿ ಮೂಡಿಬಂದಿದೆ.
ಓದಿ ಖುಷಿಯಾಯಿತು!

A
Anand Honnatti

Tumba chennagittu..