Click here to Download MyLang App

ಮುಟ್ಟು ಏನಿದರ ಒಳಗುಟ್ಟು (ಇಬುಕ್)

ಮುಟ್ಟು ಏನಿದರ ಒಳಗುಟ್ಟು (ಇಬುಕ್)

e-book

ಪಬ್ಲಿಶರ್
ಜ್ಯೋತಿ ಇ. ಹಿಟ್ನಾಳ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಬರಹಗಾರ್ತಿ: ಜ್ಯೋತಿ ಇ. ಹಿಟ್ನಾಳ್

 

ಮುಟ್ಟು ಎನ್ನುವುದು ಸಹಜ ಕ್ರಿಯೆ ಇದು ವಿಜ್ಞಾನಕ್ಕೆ ಸಂಬಂದಿಸದ್ದು. ನೀವು ಏಕೆ ಸಾಮಾಜಿಕ ಮಾಡುತ್ತಿದೀರೀ ಎಂದು ಕೇಳಿದ ಹಲವರಿಗೆ ಇಲ್ಲಿರುವ ಲೇಖನಗಳೇ ಉತ್ತರವಾಗಿದೆ. ಏಕೆಂದರೆ ಮುಟ್ಟು ಬರೀ ವಿಜ್ಞಾನವಲ್ಲ ಅದೊಂದು ಸಂಪ್ರದಾಯ, ಅದೊಂದು ಸಂಸ್ಕೃತಿ, ಅದೊಂದು ಆಚರಣೆ, ಅದೊಂದು ಧರ್ಮ, ಅದೊಂದು ಜಾತಿ, ಅದೊಂದು ಪುರುಷ ಪ್ರಧಾನದ ಮೌಲ್ಯ, ಅದೊಂದು ಹೆಣ್ಣಿನೊಡನೆ ಬರುವ ಭಾವನಾತ್ಮಕ ಸಂಬಂದ ಎನ್ನುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

 

ಪುಟಗಳು: 250

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Raghuveera Kateel
ಅಭಿಪ್ರಾಯ!!

ನನಿಗಿನ್ನು ಪುಸ್ತಕವೇ ತಲುಪಿಲ್ಲ. ನಾ ಹೇಗೆ ಅಭಿಪ್ರಾಯ ತಿಳಿಸಲಿ!!??