Click here to Download MyLang App

ಮುಡಿ

ಮುಡಿ

e-book
ಪಬ್ಲಿಶರ್
ಡಾ.ಬಿ.ಆರ್.ಸತ್ಯನಾರಾಯಣ
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಸರಾಗವಾಗಿ ಓದಿಸಿಕೊಂಡು ಹೋಗುವ ಈ ಕಥೆಗಳು, ಅಂತ್ಯದಲ್ಲಿ ಹೊಸ ಕಾಣ್ಕೆಯ ಸಾಧ್ಯತೆಗಳನ್ನು ತೆರೆದಿಡುತ್ತವೆ. ಜೀವನದ ಅನೇಕ ಅನುಭವಗಳಿಗೆ ಹಿಡಿದ ಕನ್ನಡಿಯಂತೆ ತೋರಿ, ಓದುಗರನ್ನು ಅಂತರ್ಮುಖಿಯಾಗುವಂತೆ ಮಾಡುವುದರಲ್ಲಿ ಸಫಲವಾಗುತ್ತವೆ. ಓದುಗನ ಚಿಂತನೆಗಳೊಂದಿಗೆ ಕಚಗುಳಿಯಿಟ್ಟು ನೂತನ ಭಾವಲೋಕವನ್ನು ಪ್ರವೇಶಿಸುವಂತೆ ಮಾಡುತ್ತವೆ. ಪಾತ್ರ ಸನ್ನಿವೇಶಗಳು ಅತಿ ಸಹಜವಾಗಿದ್ದರೂ, ಅನುಭವಗಳನ್ನು ಹರಳುಗಟ್ಟಿಸಿ ತೋರುವುದರಲ್ಲಿ ಯಶಸ್ವಿಯಾಗಿವೆ.


- ಜಿಎಸ್. ಎಸ್. ರಾವ್

 

ಪುಟಗಳು: 64

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)