Click here to Download MyLang App

ಎಂ.ಎಸ್. ಶ್ರೀರಾಮ್ ಕಥಾಗುಚ್ಛ: ಆಯ್ದ 14 ಕಥೆಗಳು,  ಎಂ.ಎಸ್. ಶ್ರೀರಾಮ್,  M.S. Sriram Kathaguccha,  M.S. Sriram,

ಎಂ.ಎಸ್. ಶ್ರೀರಾಮ್ ಕಥಾಗುಚ್ಛ: ಆಯ್ದ 14 ಕಥೆಗಳು (ಇಬುಕ್)

e-book

ಪಬ್ಲಿಶರ್
ಎಂ.ಎಸ್. ಶ್ರೀರಾಮ್
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಶ್ರೀರಾಮ್ ಅವರ ಒಟ್ಟು ಶೈಲಿ ನಾಗರಿಕವಾದ ಶೈಲಿ. ನಾಗರಿಕವಾದ ವರ್ತವೆಯಲ್ಲಿ ಭಾವದ ಪ್ರದರ್ಶನವಿರುವುದಿಲ್ಲ; ಸೋಗು ಇರುವುದಿಲ್ಲ; ತೀವ್ರತೆಯೂ ಇರುವುದಿಲ್ಲ. ಆದರೆ ನಿರುದ್ವೇಗಗೊಳ್ಳದಂತೆ ತಣ್ಣಗೆ ಸಹಾನುಭೂತಿಯಲ್ಲಿ ಮನುಷ್ಯನ ಅತಿರೇಕಗಳನ್ನೂ, ವಕ್ರತೆಗಳನ್ನೂ ಗಮನಿಸುವ ಶಕ್ತಿಯಿರುತ್ತದೆ. ಶ್ರೀರಾಮ್ ಕಥನಕ್ರಮ ಇಂಥ ಸಜ್ಜನಿಕೆಯಿಂದ - ಸೋಗಿಲ್ಲದ ಸಜ್ಜನಿಕೆಯಿಂದ - ಪ್ರೇರಿತವಾಗಿದೆ... 

- ಯು.ಆರ್. ಅನಂತಮೂರ್ತಿ

ತೊಂಭತ್ತರ ದಶಕದಲ್ಲಿ ಕಾಣಿಸಿಕೊಂಡ ಕನ್ನಡದ ಕತೆಗಾರರಲ್ಲಿ ಎಂ.ಎಸ್.ಶ್ರೀರಾಮ್ ವಿಶಿಷ್ಟರಾಗಿದ್ದಾರೆ. ಕನ್ನಡದ ಮುಖ್ಯಧಾರೆಗೆ ಸೇರದೆ ಬರೆಯುವ ಈ ಲೇಖಕ ಒಂದು ರೀತಿಯಲ್ಲಿ ನಾನ್-ಅಕೆಡಮಿಕ್. ಎಂದರೆ, ಕನ್ನಡದ ಕಥನ ಪರಂಪರೆಗೆ ಇವರು ಓರೆಯಾಗಿ ಮುಖಿಯಾಗುವವರು. ಕನ್ನಡದ ಸಮಕಾಲೀನ ಸಾಹಿತ್ಯ ಕ್ಷೇತ್ರದಲ್ಲಿ ಪ್ರಚಲಿತವಿದ್ದ ಯಾವುದೇ ಸೈದ್ಧಾಂತಿಕ ಅನುಕೂಲತೆಗಳೂ ಇಲ್ಲದೆ - ಅರ್ಥಾತ್ ದಲಿತ, ಬಂಡಾಯ, ಸ್ತ್ರೀವಾದ, ಮಾರ್ಕ್ಸಿಸಂ ಇತ್ಯಾದಿ ವಾದಗಲ ಆಸರೆಗಳಿಲ್ಲದೆ - ಸಾಹಿತ್ಯ ಕ್ಷೇತ್ರವನ್ನು ಪ್ರವೇಶಮಾಡಿದ ಇಂಥ ಲೇಖಕರು ತಡವಾಗಿ ಮೂಡಿದ ನಕ್ಷತ್ರದಂತೆ ಕಣ್ಣಿಗೆ ಬೀಳದಿರುವುದೇ ಜಾಸ್ತಿ...

- ಕೆ.ವಿ.ತಿರುಮಲೇಶ್

"ಎಂ.ಎಸ್. ಶ್ರೀರಾಮ್ ಕಥಾಗುಚ್ಛ"ದ ಮೂಲಕ ಅವರ ಕಥಾ ಸಂಕಲನಗಳಿಂದ ಆಯ್ದ ಪ್ರಮುಖವಾದ ೧೪ ಕಥೆಗಳು 'ಈ-ಪುಸ್ತಕ' ರೂಪದಲ್ಲಿ ಓದುಗರಿಗೂ ಅಭ್ಯಾಸಕಾರರಿಗೂ ಲಭ್ಯವಾಗುತ್ತಿವೆ. ಇದು 'ಈ-ಪುಸ್ತಕ' ರೂಪದಲ್ಲಿ ಮಾತ್ರ ಲಭ್ಯವಿರುತ್ತದೆ.

 

ABOUT THE AUTHOR

M.S. Sriram is a Kannada writer, and has published several short story and essay collections. He is a Distinguished Fellow of the Institute for Development of Research in Banking Technology. He was the first Vice-president (Finance and Information) at BASIX, the first commercial microfinance institution in India. He was on the faculty of the Institute of Rural Management Anand (IRMA) for six years. Professor Sriram did significant work on co-operatives when he was at IRMA – a large part of the work pertaining to agriculture credit co-operatives. He was a member of the Vaidyanathan Committee on Co-operative Reforms set up by the Government of India. He presently teaches at IIM, Bangalore.

  

ಪುಟಗಳು: 237

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)