Click here to Download MyLang App

Nagesh Kumar CS,ರೋಚಕಥೆ, Rochakathe,ನಾಗೇಶ್ ಕುಮಾರ್

ರೋಚಕಥೆ/ Rochakathe (ಇಬುಕ್)

e-book

ಪಬ್ಲಿಶರ್
Nagesh Kumar CS
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಇದರಲ್ಲಿದೆ ನಾಲ್ಕು ಪತ್ತೇದಾರಿ ಸಸ್ಪೆನ್ಸ್ ಕಥೆಗಳು. ೧. ನಾನವಳಲ್ಲ!- ಪೆರಿ ಮೇಸನ್ ಕಾದಂಬರಿ ಅನುಕರಣೆ. ಕೋರ್ಟ್ ರೂಂ ಮಿಸ್ಟರಿ. ಲಾಯರ್ ಪತ್ತೇದಾರಿ! ಇಬ್ಬರು ಯುವತಿಯರಾದರೆ ಐಡೆಂಟಿಟಿ ಸ್ವಿಚ್, ಕೊಲೆಗೆ ಯಾರು ಕಾರಣ? ೨. ರೈಲು ಬಿಟ್ಟೆವು- ರೈಲಿನಲ್ಲಿ ಒಬ್ಬ ನಕಲು ವೇಷಧಾರಿ.‌ ಆದರೆ ಅವನು ಕಳ್ಳನೋ, ಪೋಲೀಸೊ... ಕಣ್ಣಾಮುಚ್ಚಾಲೆ! ೩. ದಾರಿ ತಪ್ಪದ ಮಗಳು - ಸಾಮಾಜಿಕ ನಾಯಕಿ ಪ್ರಧಾನ ಕಥೆಯಲ್ಲಿ ಮನೆ ಗೌರವ ಉಳಿಸಬಲ್ಲಳೆ ಚಾಣಾಕ್ಷ ಮಗಳು?... ಹೊಸ ಬಗೆಯ ಪತ್ತೇದಾರಿ ! ೪. ಸರಿದ ಪರದೆ- ಸಿನೆಮಾ ಥಿಯೇಟರಿನಲ್ಲಿ ಶೂಟ್ ಮಾಡಿದ್ದು ಚಿತ್ರದಲ್ಲಿ. ಆಗಲೇ ಗುಂಡು ತಗುಲಿ ಸತ್ತಿದ್ದು ಪ್ರೇಕ್ಷಕನೊಬ್ಬ... ಹೇಗೆ? ಏನು?... ಜರ್ನಲಿಸ್ಟ್ ಪತ್ತೇದಾರಿ

Customer Reviews

No reviews yet
0%
(0)
0%
(0)
0%
(0)
0%
(0)
0%
(0)