Click here to Download MyLang App

ಮರಳುಗಾಡಿನ ಮದುವೆ (ವಿಶ್ವಕಥಾಕೋಶ ಸಂಪುಟ 23) (ಇಬುಕ್)

ಮರಳುಗಾಡಿನ ಮದುವೆ (ವಿಶ್ವಕಥಾಕೋಶ ಸಂಪುಟ 23) (ಇಬುಕ್)

e-book

ಪಬ್ಲಿಶರ್
ವಾಸುದೇವ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ವಾಸುದೇವ)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಸುಂದರಿ ಚಂದಿರೆ...ಕಟ್ಟಕಡೆಗೆ ಉದಯಿಸಿದ್ದಾಳೆ. ಅಯ್ಯೋ, ಇಲ್ಲಿ ಕೇಳಿ! ಸಿಹಿ ನೀರು...ಅಷ್ಟೂ ಹೋಯಿತು! ಆತನ ನೆನಪಿಗಾಗಿ ಈ ಕತೆ ಮಾತ್ರವಷ್ಟೆ ಉಳಿದಿದೆ. ಏನು ಇದೆಲ್ಲ ನಿನ್ನ ಕೂಗಾಟ ? ನಿರ್ಲಜ್ಜ ನಾಸ್ತಿಕಳು ನೀನು! ಏಡಿ ಪುಟ್ಟ ಕಪ್ಪು ಮೀನಿನ ಹತ್ತಿರಕ್ಕೆ ಬರತೊಡಗಿತು. ಈಗ ಆಕೆಯು ಮುದುಕಿಯಾಗಿದ್ದಾಳೆ, ಬಲಹೀನಳಾಗಿದ್ದಾಳೆ, ಅಲ್ಲಾಹ್ ಆಣೆಗೂ ನನಗೇನೂ ತಿಳಿಯುತ್ತಿಲ್ಲ. ಆ ಐಸ್‌ಕ್ರೀಮ್ ಅಂಗಡಿಯಿಂದ ಆಕೆ ಹೊರಗೆ ಬಂದಳು. ಹಸಿರು ತಾರೆಗಳ, ನಾಡಹಾಡುಗಳ ಪರವಾಗಿ ಇರುವವರು ನಾವು. ಯುವಕ ಯುವತಿಯರೇ, ಮರುಭೂಮಿಯು ನಿಮಗಾಗಿ ಕಾಯುತ್ತಿದೆ.
ಪಶ್ಚಿಮ ಏಷ್ಯದ ಕಥೆಗಳ ಸಂಕಲನ ಮರಳುಗಾಡಿನ ಮದುವೆ.

ಇದು ವಿಶ್ವಕಥಾಕೋಶದ ಇಪ್ಪತ್ತಮೂರನೆಯ ಸಂಪುಟ.

 

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)