Click here to Download MyLang App

ವಿವಿಧ ಲೇಖಕರು (ಅನುವಾದ : ಕೆ. ಎಸ್. ನಾರಾಯಣಸ್ವಾಮಿ),  ಮಂಜುಹೂವಿನ ಮದುವಣಿಗ (ವಿಶ್ವಕಥಾಕೋಶ ಸಂಪುಟ 7),    Vividha Lekhakaru (K.S. Narayanaswamy),  Manjuhoovina Maduvaniga (Visvakathakosha Samputa 7),

ಮಂಜುಹೂವಿನ ಮದುವಣಿಗ (ವಿಶ್ವಕಥಾಕೋಶ ಸಂಪುಟ 7) (ಇಬುಕ್)

e-book

ಪಬ್ಲಿಶರ್
ಕೆ. ಎಸ್. ನಾರಾಯಣಸ್ವಾಮಿ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಕೆ. ಎಸ್. ನಾರಾಯಣಸ್ವಾಮಿ) 

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಟಿಮೊಟ್‌ನ ತಂದೆಗೆ ವರದಕ್ಷಿಣೆ ಬೇಕು; ಮಗ ಬಂಡಾಯಗಾರ ಟಪ್‌ಟಪ್ ಕೈಯೇಟು-ತಕ್ಷಣ ಖಲಾಸ್ ಹಸಿರು ನೊಣ ಕಚ್ಚಿತು; ಕೈ ಬಾತಿತು-ಕಪ್ಪು-ಕೆಂಪು, ಇನ್ನೂ ಎಷ್ಟು ಹೊತ್ತು ಇಲ್ಲಿ ನಾವು ಕಾಯ್ಬೇಕು? ದೂರದಲ್ಲಿ ಗುಡ್ಡಗಳು, ಆಕಾಶ, ಮರಗಳು; ಗುಡ್ಲು, ಆಡು, ಒಲೆ... ಮುತ್ತುತ್ತ ಬರುವ ಭಯ; ಮತಿಭ್ರಮಣೆ...ವಾತಾವರಣ ತುಂಬ ಬಿಡುಗಡೆಯ ಕಂಪು ಎಲ್‌ಎಸ್‌ಡಿ ತಿಂದು ಸಿಂಹಸವಾರಿ! ದೀರ್ಘ ಪಯಣಕ್ಕೆ ಸಲ್ಲದು ಅವಸರದ ನಡಿಗೆ ಬೆಳಕು ತರುವ ತಂತಿಗೆ ಪದಕದ ಕಾಣಿಕೆ ಹಂಗೆರಿ-ರುಮಾನಿಯಗಳ ಕಥಾಗುಚ್ಛ ಮಂಜುಹೂವಿನ ಮದುವಣಿಗ.

ಇದು ವಿಶ್ವಕಥಾಕೋಶದ ಏಳನೆಯ ಸಂಪುಟ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)