Click here to Download MyLang App

ಜಾಡು (ಇಬುಕ್)

ಜಾಡು (ಇಬುಕ್)

e-book

ಪಬ್ಲಿಶರ್
ಗುರುಪ್ರಸಾದ್ ಶ್ರೀಧರಪುರ
ಮಾಮೂಲು ಬೆಲೆ
Rs. 40.00
ಸೇಲ್ ಬೆಲೆ
Rs. 15.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

"ಜಾಡು" ಒಂದು ಪತ್ತೇದಾರಿ ಕಥೆಯಾಗಿದ್ದು ಒಂದು ಕೊಲೆಯ ಸುತ್ತ ಸುತ್ತುತ್ತದೆ. ನಗರದ ಪ್ರಮುಖ ಚಿನ್ನಾಭರಣದಂಗಡಿ ವರ್ತಕನ ಮನೆ ಮುಂದೆ ದೊರೆತ ಮಹಿಳೆಯ ಶವದ ಹಿಂದಿನ ರಹಸ್ಯ ಭೇಧಿಸುತ್ತ ಹೊರಡುವ ನಗರದ ಎಸ್ಪಿ ಮೋಹನ್ ದೊರೆತ ಸುಳಿವುಗಳನ್ನು ಹಿಂಬಾಲಿಸಿ ಕೊಲೆಗಾರನನ್ನು ಹಿಡಿಯಲು ಸಫಲನಾಗುತ್ತಾನೆಯೆ ಎಂಬುದು ಕಥಾಹಂದರ. keywords: Jadu, Guruprasad Sridharapura

Customer Reviews

No reviews yet
0%
(0)
0%
(0)
0%
(0)
0%
(0)
0%
(0)