ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ಲಾಲಿಪಾಪು ಚೀಪು ಚೀಪು(ಆಡಿಯೋ)

ಲಾಲಿಪಾಪು ಚೀಪು ಚೀಪು(ಆಡಿಯೋ)

audio book
ಪಬ್ಲಿಶರ್
ಎಚ್. ಡುಂಡಿರಾಜ್
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಓದಿದವರು:  ಎಚ್. ಡುಂಡಿರಾಜ್

ಆಡಿಯೋ ಪುಸ್ತಕದ ಅವಧಿ : 1 ಗಂಟೆ 12 ನಿಮಿಷ

ಲಾಲಿಪಾಪು ಚೀಪಲು ಸಿದ್ಧರಾಗಿರುವ ಮುದ್ದು ಮಕ್ಕಳಿಗೆ ಈ ಕವಿತೆಗಳನ್ನು ಖ್ಯಾತ ಕವಿ ಡುಂಡಿರಾಜ್ ಬರೆದಿದ್ದಾರೆ , ಇವುಗಳನ್ನು ಪುಟ್ಟ ಮಕ್ಕಳು ಗಟ್ಟಿಯಾಗಿ ಓದಬಹುದು ಅಥವಾ ರಾಗವಾಗಿ ಹಾಡಬಹುದು. ಇಲ್ಲಿ ಮಕ್ಕಳು ಇಷ್ಟಪಡುವ 46 ಕವಿತೆಗಳಿವೆ. 

ಇದು ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.