ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ನವಿಲೆಸರ

ನವಿಲೆಸರ

e-book
ಪಬ್ಲಿಶರ್
ಲಕ್ಷ್ಮೀನಾರಾಯಣ ಎಚ್.ವಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ನವಿಲೆಸರ ಅನ್ನುವ ಮಲೆನಾಡಿನ ಊರನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದ ಹದಿನಾಲ್ಕು ಕತೆಗಳು ಇಲ್ಲಿವೆ. ಈ ಸಂಕಲನದ ಒಂದೊಂದು ಕತೆಯೂ ಮನಸ್ಸಿಗೆ ತಟ್ಟುವಂತಿದೆ. “ಹಸುಗಳ ಹಾಡು”, ” ಗೊಗ್ರಹಣ", “ಮಾಯಾಮೃಗದ ಬೆನ್ನಿಳಿದು”, “ಪಾಪದ ಪರಿಜನರು”, “ಸ್ವರ್ಗದಾಪಿ ಗರಿಯಸೀ”, ಅಯ್ಯೋ ನನ್ನ ನವಿಲಸರವೇ” ಎಲ್ಲವೂ ಎಂದೆಂದಿಗೂ ಮುಕ್ಕಾಗದ ಗುಣ ವಿಶೇಷತೆಯನ್ನು ಹೊಂದಿವೆ. ಒಟ್ಟು ಹದಿನಾಲ್ಕು ಕತೆಗಳನ್ನು ಪೂರ್ತಿ ಓದದೇ ನೀವು ಪುಸ್ತಕ ಕೆಳಗಿಡಲಾರಿರಿ, ಎಂಬುದು ನನ್ನ ಅದಮ್ಯ ನಂಬಿಕೆ.

- ಸುಬ್ರಹ್ಮಣ್ಯ. ಎಚ್.ಎನ್

 

ನವಿಲೆಸರದಲ್ಲಿ ಏನಿದೆ? ಒಂದು ಚೆಂದದ ವಿಮರ್ಶೆ ಇಲ್ಲಿದೆ:
https://pustakapremi.wordpress.com/2018/10/26/%E0%B2%A8%E0%B2%B5%E0%B2%BF%E0%B2%B2%E0%B3%86%E0%B2%B8%E0%B2%B0-%E0%B2%85%E0%B2%B2%E0%B2%95-%E0%B2%A4%E0%B3%80%E0%B2%B0%E0%B3%8D%E0%B2%A5%E0%B2%B9%E0%B2%B3%E0%B3%8D%E0%B2%B3%E0%B2%BF/ಪುಟಗಳು : 156

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !