Click here to Download MyLang App

yngika Samarasya,  liengika Samarasya,  ಲೈಂಗಿಕ ಸಾಮರಸ್ಯ,   ಪದ್ಮಿನಿ ಪ್ರಸಾದ್,    Laingika Samarasya,  Dr.Padmini Prasad,sex education

ಲೈಂಗಿಕ ಸಾಮರಸ್ಯ (ಇಬುಕ್)

e-book

ಪಬ್ಲಿಶರ್
ಡಾ|| ಪದ್ಮಿನಿ ಪ್ರಸಾದ್
ಮಾಮೂಲು ಬೆಲೆ
Rs. 140.00
ಸೇಲ್ ಬೆಲೆ
Rs. 140.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಊಟ ಮತ್ತು ನಿದ್ರೆಯಷ್ಟೆ ಸ್ವಾಭಾವಿಕವಾದುದು ಲೈಂಗಿಕಾಭಿವ್ಯಕ್ತಿ. ಆದರೆ ಅದರ ಬಗ್ಗೆ ನಾವು ರೂಪಿಸಿಕೊಂಡಿರುವ ಸಾಮಾಜಿಕ ನೀತಿ-ನಿಯಮಗಳು ಆ ಕುರಿತ ಮುಕ್ತ ಚರ್ಚೆಗೆ ಕಡಿವಾಣ ಹಾಕಿವೆ. ಆಧುನಿಕ ಜೀವನದ ಯುವ ಪೀಳಿಗೆ ಲೈಂಗಿಕತೆ ಬಗ್ಗೆ ಮುಕ್ತವಾಗಿ ಆಲೋಚಿಸುವ, ತಮ್ಮೊಳಗಿನ ಸಮಸ್ಯೆಗಳನ್ನು ಕುರಿತು ವೈದ್ಯರೊಟ್ಟಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಸ್ವಲ್ಪ ಸ್ವತಂತ್ರ ಭಾವನೆ ತೋರುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆ. ಓದುಗರಿಂದ ತಮಗೆ ಬಂದ ಲೈಂಗಿಕ ಸಮಸ್ಯೆಗಳಿಗೆ ಡಾ|| ಪದ್ಮಿನಿ ಪ್ರಸಾದ್ ಸಲಹಾರೂಪದಲ್ಲಿ ನೀಡಿದ ಪರಿಹಾರಗಳ ಸಂಕಲನ ಈ ಪುಸ್ತಕ.

 

ಪುಟಗಳು: 256

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Sudharshan ಸುಧರ್ಶನ್

ಲೈಂಗಿಕ ಸಾಮರಸ್ಯ (ಇಬುಕ್)