Click here for MyLang Android and iOS app links

ಕ್ರಮ ವಿಕ್ರಮ

ಕ್ರಮ ವಿಕ್ರಮ

e-book
ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 94.00
ಸೇಲ್ ಬೆಲೆ
Rs. 94.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

 ಲೇಖಕರು:

ಶೇಕ್‍ಸ್ಪಿಯರನ ‘ಮೆಷರ್ ಫಾರ್ ಮೆಷರ್‘ ನಾಟಕದ ಕನ್ನಡ ರಂಗರೂಪ

ಅಕ್ಷರ ಕೆ.ವಿ.

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ನೀನಾಸಮ್ ತಂಡದ ಪ್ರಯೋಗಗಳ ಸಲುವಾಗಿ ಸಿದ್ಧಪಡಿಸಿದ ಶೇಕ್‌ಸ್ಪಿಯರ್ ನಾಟಕ 'ಮೆಷರ್ ಫಾರ್ ಮೆಷರ್'ದ ಕನ್ನಡ ರಂಗರೂಪ. ಸಮಕಾಲೀನ ಜಗತ್ತಿಗೂ ಅನ್ವಯವಾಗಬಲ್ಲ ಬಹುಧ್ವನಿಯ ನಾಟಕವೊಂದನ್ನು ಎತ್ತಿಕೊಂಡು ಅನುವಾದ ಮತ್ತು ರೂಪಾಂತರಗಳೆಂದು ಸಾಂಪ್ರದಾಯಿಕವಾಗಿ ಬೇರ್ಪಡಿಸಿ ಹೇಳಲಾಗುವ ಎರಡು ತುದಿಗಳ ನಡುವೆ, ಅವೆರಡೂ ಆಗಿರುವ ರಂಗಪಠ್ಯವೊಂದನ್ನು ಸೃಷ್ಟಿಸಲು ಸಾಧ್ಯವೆ - ಎಂಬ ಪ್ರಯತ್ನ ಈ ರಂಗರೂಪದ ಹಿಂದಿದೆ.

 

ಪುಟಗಳು: 159

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !