Click here to update your Android app (for exciting upcoming features!)

ಬಹುರೂಪಿ ಗಿರೀಶ್ ಕಾರ್ನಾಡ್

ಬಹುರೂಪಿ ಗಿರೀಶ್ ಕಾರ್ನಾಡ್

e-book
ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಕನ್ನಡದ ಹಿರಿಯ ಸಾಹಿತಿ, ಚಿಂತಕ ಗಿರೀಶ್ ಕಾರ್ನಾಡ್ ಅವರ ಕುರಿತಂತೆ ಅವರ ಗೆಳೆಯರು, ಒಡನಾಡಿಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಖ್ಯಾತ ಪತ್ರಕರ್ತ ಜೋಗಿಯವರು ಇದನ್ನು ಸಂಪಾದಿಸಿದ್ದಾರೆ. ಚಿಂತಕರಾದ ರಾಮಚಂದ್ರ ಗುಹಾ, ಗೀತಾ ಹರಿಹರನ್,  ಪಾಲಹಳ್ಳಿ ವಿಶ್ವನಾಥ್, ನಿರ್ದೇಶಕರಾದ ನಾಗಾಭರಣ, ಕವಿತಾ ಲಂಕೇಶ್, ಕೆ.ಎಂ. ಚೈತನ್ಯ ಹೀಗೆ ಹಲವು ಪ್ರಖ್ಯಾತರು ಕಾರ್ನಾಡರ ಜೊತೆಗಿನ ತಮ್ಮ ಒಡನಾಟ, ಕಾರ್ನಾಡರ ವ್ಯಕ್ತಿತ್ವದ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. 

ಪುಟಗಳು: 216


ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !