Click here to Download MyLang App

ಜಿನ್ನಾರಿಂದ ಮೋದಿವರೆಗೆ (ಇಬುಕ್)

ಜಿನ್ನಾರಿಂದ ಮೋದಿವರೆಗೆ (ಇಬುಕ್)

e-book

ಪಬ್ಲಿಶರ್
ಮಹಾಬಲೇಶ್ವರ ರಾವ್
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಲೇಖಕರು:


ಮೂಲ ಕುಲದೀಪ್ ನಯ್ಯರ್

ಅನುವಾದ ಡಾ|| ಮಹಾಬಲೇಶ್ವರ ರಾವ್

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಭಾರತ ಉಪಖಂಡ ನಾಯಕರಾದ ಜಿನ್ನಾರಿಂದ ಮೋದಿಯವರೆಗೆ ಸುಮಾರು 18 ವ್ಯಕ್ತಿಗಳನ್ನು ತಮ್ಮ ನೆನಪುಗಳ ಮೂಲಕ ಕುಲದೀಪ್ ಸ್ವತಂತ್ರ ಭಾರತದ ಮೊದಲ ಎಪ್ಪತ್ತೆರಡು ವರ್ಷಗಳ ಇತಿಹಾಸವನ್ನು ಮಹಾತ್ಮಾ ಗಾಂಧಿಯವರಿಂದ ಶುರು ಮಾಡಿ ನರೇಂದ್ರ ಮೋದಿಯವರವರೆಗೆ ಪ್ರಮುಖ ವ್ಯಕ್ತಿಗಳ ಜೊತೆ ಕೆಲಸ ಮಾಡಿದ ಅಥವಾ ಅವರನ್ನೇ ಕುರಿತು ವರದಿ ಮಾಡಿದ ತಮ್ಮ ಅನುಭವಗಳನ್ನು ಈ ಪುಸ್ತಕದಲ್ಲಿ ಸೊಗಸಾಗಿ ಬಣ್ಣಿಸಿದ್ದಾರೆ.

 

ಪುಟಗಳು: 136

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !