Click here to Download MyLang App

ಜೇನು ಕಲ್ಲಿನ ರಹಸ್ಯ ಕಣಿವೆ (ಆಡಿಯೋ ಬುಕ್)

ಜೇನು ಕಲ್ಲಿನ ರಹಸ್ಯ ಕಣಿವೆ (ಆಡಿಯೋ ಬುಕ್)

audio book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಓದಿದವರು: ಪ್ರತಿಬಿಂಬ ತಂಡ

ಆಡಿಯೋ ಪುಸ್ತಕದ ಅವಧಿ : 7 ಗಂಟೆ 45 ನಿಮಿಷ

ಬರಹಗಾರರು: ಗಿರಿಮನೆ ಶ್ಯಾಮರಾವ್

ಓದು, ಮನರಂಜನೆಯ ಜೊತೆಗೆ ಕುತೂಹಲ ಸೃಷ್ಟಿಸಿ ಯೋಚನೆಗೆ ಹಚ್ಚುತ್ತದೆ. ನೈಜತೆಯ ಹಿನ್ನೆಲೆಯಿರುವ ಕೃತಿಗಳಾದರೆ ನಂತರ ಅದು ಓದುಗರನ್ನು ವಿಚಾರವಂತರನ್ನಾಗಿ ಮಾಡಿ ಪ್ರಬುದ್ಧರನ್ನಾಗಿಸುತ್ತದೆ. ಈ ಮಲೆನಾಡಿನ ರೋಚಕ ಕತೆಗಳ ಸರಣಿಯ ಒಂಭತ್ತು ಭಾಗಗಳಲ್ಲೂ ಇವೆಲ್ಲವನ್ನೂ ಗಿರಿಮನೆ ಶ್ಯಾಮರಾವ್ ಅವರು ಅಳವಡಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಅವರದೇ ಬದುಕಿನ ಅನುಭವದ ಕೃತಿಗಳಿವೆ. ಜೊತೆಗೆ ಕಾಲ್ಪನಿಕ ಕಾದಂಬರಿಗಳೂ ಇವೆ. ಆದರೆ ಅವುಗಳಲ್ಲೂ ಪಾತ್ರಗಳ ಹೊರತಾಗಿ ಮಲೆನಾಡಿನ, ಪಶ್ಚಿಮಘಟ್ಟದ ಅದ್ಭುತವಾದ ಬೆಟ್ಟ-ಗುಡ್ಡ-ಕಾಡಿನ, ರೌದ್ರ ರಮಣೀಯ ಮಳೆಗಾಲದ, ಕಾಫಿ, ಕಿತ್ತಳೆ, ಏಲಕ್ಕಿ, ಕಾಳುಮೆಣಸು, ಭತ್ತದ ಜೊತೆಗೆ ಜೇನು, ಆನೆ, ಹಾವು, ಮಂಗ ಇತ್ಯಾದಿ ಪಶು, ಪಕ್ಷಿಗಳ ಒಡನಾಟದ ರಂಗು ರಂಗಿನ ಕುತೂಹಲಕರ ಸಂಗತಿಗಳಿವೆ. ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ, ಬೇಡವಾದ ಅಣೆಕಟ್ಟು ಇತ್ಯಾದಿಗಳಿಂದ ಮಲೆನಾಡು ಏರು ಪೇರಾಗುತ್ತಿರುವುದಕ್ಕೆ ಕಾರಣಗಳನ್ನು ವಿವರಿಸಲಾಗಿದೆ. ಅವು ಕತೆಯ ಜೊತೆಗೇ ಸಾಗುವುದರಿಂದ ಕುತೂಹಲದ ಜೊತೆಗೇ ಮಲೆನಾಡು ಎಂದರೆ ಎಂತಹಾ ಅದ್ಭುತವಾದ ಸೃಷ್ಟಿ ಎನ್ನುವುದು ಓದಿದ ನಂತರ ನಿಮಗೇ ತಿಳಿಯುತ್ತದೆ.

 

"ಜೇನು ಕಲ್ಲಿನ ರಹಸ್ಯ ಕಣಿವೆ" ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

Customer Reviews

Based on 2 reviews
50%
(1)
50%
(1)
0%
(0)
0%
(0)
0%
(0)
b
bharath vinay
ಅದ್ಭುತ

ಇದು ನಾನು ಕೇಳುತ್ತಿರುವ 2ನೇ ಆಡಿಯೋ ಪುಸ್ತಕ. ಗಿರಿಮನೆ ಶ್ಯಾಮರಾವ್ ಅವರ ಅಭಿಮಾನಿಯಾಗಿ ಬದಲಾಗಿದ್ದೇನೆ ಈ ಪುಸ್ತಕಗಳನ್ನು ಕೇಳುತ್ತಾ ಕೇಳುತ್ತಾ

P
Pradyumna Rao

ಜೇನು ಕಲ್ಲಿನ ರಹಸ್ಯ ಕಣಿವೆ (ಆಡಿಯೋ ಬುಕ್)