Click here to Download MyLang App

ಜಯಂತ ಕಾಯ್ಕಿಣಿ ರೂಪಾಂತರ ನಾಟಕಗಳು,  ಜಯಂತ ಕಾಯ್ಕಿಣಿ,  jayath kaikini,  jayantha kaykini,  jayantha kaikini,  jayantha,  jayanth kaykini,  jayanth kakini,  jayanth kainiki,  Jayanth Kaikini,  jayanth,  jayanta kaykini,  jayanta kaikini,  jayant kaykini,  jayant kayikini,  jayant kailini,  Jayant Kaikini Roopanthara Natakagalu,  Jayant Kaikini,  jayan,

ಜಯಂತ ಕಾಯ್ಕಿಣಿ ರೂಪಾಂತರ ನಾಟಕಗಳು (ಇಬುಕ್)

e-book

ಪಬ್ಲಿಶರ್
ಜಯಂತ ಕಾಯ್ಕಿಣಿ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಕನ್ನಡದ ಪ್ರಸಿದ್ಧ ಕವಿ, ವಿಶಿಷ್ಟ ಕಥೆಗಾರ, ನಾಟಕಕಾರ ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ ಮೂರು ನಾಟಕಗಳ ಸಂಪುಟವಿದು. "ಸೇವಂತಿ ಪ್ರಸಂಗ" ಜಾರ್ಜ್ ಬರ್ನಾಡ್ ಷಾ ಅವರ ನಾಟಕ "ಪಿಗ್ಮೇಲಿಯನ್" ಹಾಗೂ ಲರ್ನರ್ ಅವರ "ಮೈ ಫೇರ್ ಲೇಡಿ" ಸಿನಿಮಾವನ್ನು ಆಧರಿಸಿ ಬರೆದ ನಾಟಕ. "ಜೊತೆಗಿರುವನ ಚಂದಿರ" ಶೋಲೋಮ್ ಅಲೈಖೆಮ್ನ ರಷ್ಯನ್ ಕಥೆಗಳನ್ನಾಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ "ಫಿಡ್ಲರ್ ಆನ್ ದಿ ರೂಫ್" ಎಂಬ ಸಂಗೀತ ನಾಟಕವನ್ನು ಆಧರಿಸಿ ಬರೆದ ನಾಟಕ. "ಇತಿ ನಿನ್ನ ಅಮೃತಾ" ಜಾವೆದ್ ಸಿದ್ಧಿಕಿಯವರ ಹಿಂದಿ ನಾಟಕದ ರೂಪಾಂತರ.

 

ಪುಟಗಳು: 248

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಕೇಶವ ಕುಲಕರ್ಣಿ
ಕಾಯ್ಕಿಣಿಯವರ ಮೂರು ನಾಟಕಗಳ ಇಪುಸ್ತಕವನ್ನು ತಂದಿದ್ದಕ್ಕೆ ತುಂಬ ಧನ್ಯವಾದಗಳು.

ಸುಂದರ ನಾಟಕಗಳು. ಕಾಯ್ಕಿಣಿಯವರ್ ಭಾಷಾ ವೈವಿಧ್ಯ, ವಸ್ತು ವೈವಿಧ್ಯ ಮತ್ತು ತಂತ್ರ ಅಚ್ಚುಮೆಚ್ಚು.