Click here to Download MyLang App

ಹೇಳಿ ಹೋಗು ಕಾರಣ (ಇಬುಕ್)

ಹೇಳಿ ಹೋಗು ಕಾರಣ (ಇಬುಕ್)

e-book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಬರಹಗಳು ಬಹಳ ನಿಖರ. ನಾವೇ ಆ ಭಾವಗಳನ್ನು ವ್ಯಕ್ತಪಡಿಸುತ್ತಿದ್ದೇವೆ ಏನೋ ಅಂತೇನಿಸಬೇಕು ಹಾಗಿರುತ್ತದೆ. ಹೇಳಿ ಹೋಗು ಕಾರಣ ಪುಸ್ತಕವೂ ಹಾಗೆಯೇ.
ತನ್ನ ಪ್ರೀತಿ, ಕನಸ್ಸು ಮತ್ತು ಜೀವನವನ್ನು ಧಾರೆ ಎರೆದ ಒಬ್ಬ ಪ್ರೇಮಿಗೆ ಆ ಪ್ರೀತಿಯ ಹುಡುಗಿ ಬೆರೆಯೊಬ್ಬನ ಜೊತೆಗೆ ಮದುವೆಯಾದಗ ಅವನ ಜೀವನದಲ್ಲಿಯಾಗುವ ಮಾರ್ಪಾಡುಗಳು ಈ ಪುಸ್ತಕದಲ್ಲಿ ಅತ್ಯಂತ ಹೃದಯಕ್ಕೆ ನಾಟುವಂತೆ ಬರೆದಿದ್ದಾರೆ ಬೆಳಗೆರೆಯವರು.
ಹಲವು ಬಾರಿ ಅನೇಕ ತರುಣ ತರುಣಿಯರ ಮನಸಿನಲ್ಲಿ ಈ ಪ್ರಶ್ನೆ ಉದ್ಭವಿಸುವುದುಂಟು ನಾವು ಯಾವ ಕಾರಣಕ್ಕೆ ಹುಡುಗ/ಹುಡುಗಿಯರನ್ನು ಪ್ರೀತಿಸುತ್ತೇವೆ? ಅವರ ಹಣಕ್ಕಾಗಿ? ಒಳ್ಳೆಯತನಕ್ಕಾಗಿ? Status ಗಾಗಿ ಅಥವಾ ದೇಹದ ಮನೋರಂಜನೆಗಾಗಿ? ಹೇಳಿ ಹೋಗು ಕಾರಣ ಪುಸ್ತಕ ಓದಿದ ಮೇಲೆ ಆ ಪ್ರಶ್ನೆಗೆ ಉತ್ತರ ಸಿಗುವುದು ಸುಲಭ ಎಂದು ನನಗನ್ನಿಸುತ್ತದೆ.

 

ಪುಟಗಳು : 334

 

ಕೃಪೆ  https://www.goodreads.com/


Customer Reviews

Based on 11 reviews
27%
(3)
18%
(2)
0%
(0)
9%
(1)
45%
(5)
S
S Nandini
Book not delivered

I don't get any update regarding delivery

V
Virupakshareddy Virupakshareddy

Book is not delivered.
Only reading in mobile

M
Manish Kumar V
ವ್ಯಾಕರಣ ದೋಷರಹಿತ ಪುಸ್ತಕದ ಅವತರಣಿಕೆಯನ್ನು ಬಿಡುಗಡೆ ಮಾಡಿ

ನಾನು ಮೈಲಾಂಗ್ ಅಪ್ಲಿಕೇಶನ್ನಲ್ಲಿ ರವಿ ಬೆಳಗರೆಯವರ ಹೇಳಿ ಹೋಗು ಕಾರಣ ಪುಸ್ತವನ್ನು ಖರೀದಿಸಿದೆ ಹಾಗೂ ಹಿಂದೆ ಸಹ ಅನೇಕ ಪುಸ್ತಗಳನ್ನು ಖರೀದಿಸಿದ್ದೀನಿ ಆದರೆ ಈ ಸಲ ಹೇಳಿ ಹೋಗು ಕಾರಣ ಪುಸ್ತಕದಲ್ಲಿ ಬಹಳಷ್ಟು ವ್ಯಾಕರಣ ದೋಷ ಪ್ರತಿ ಪುಟ್ಟದಲ್ಲಿಯೂ ಕಾಣಬಹುದಾಗಿದೆ
ಮುಖ್ಯವಾಗಿ ಅಂ ಬದಲು 0 ( ಸೋನೆಯನ್ನು ) ಈಡಿ ಪುಸ್ತಕದಲ್ಲಿ ಬಳಕೆಮಾಡಲಾಗಿದೆ ಈ ಎಲ್ಲಾ ವ್ಯಾಕರಣ ದೋಷಗಳು,ಓದುವ ರಸಾನುಭೂತಿಯನ್ನೇ ಕೆಡಿಸುತ್ತಿದೆ .
ಮೊದಲಬಾರಿಗೆ ನನಗೆ ಇ - ಬುಕ್ ಬದಲು ಮುದ್ರಿತ ಪುಸ್ತಕವನ್ನೇ ಖರೀದಿಸಿದ್ದರೆ
ಚೆಂದವಿತ್ತು ಎಂದು ಅನಿಸುತಿದೆ.
ಈ ದೋಷಗಳ್ಳನು ತಾವುಗಳು ಸರಿಪಡಿಸಿಕೊಂಡು ಆದಷ್ಟು ಬೇಗ ಹೊಸ ಅವತರಣಿಕೆಯನ್ನು ಅಪ್ಡೇಟ್ ಮಾಡುತ್ತಿರಿ ಎಂದು ನಂಬಿದ್ದೀನಿ

ಜ್ಯೋತಿ
Unsatisfied

ಬುಕ್ delivery ಆಗುತ್ತೆ ಅಂತ ಅನ್ಕೊಂಡಿದ್ದೇ
App lli ododke andre price ಜಾಸ್ತಿ ಆಯ್ತು So Unsatisfied

n
nithin N p

I didn't received the book yet please kindly make sure to get the book asap