Click here to Download MyLang App

ಹೇಗೆ ಬೇಕೋ ಹಾಗೆ,    ಅಕ್ಷರ ಕೆ.ವಿ.,  Hege Beko Haage,  Akshara K.V.,

ಹೇಗೆ ಬೇಕೋ ಹಾಗೆ (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 55.00
ಸೇಲ್ ಬೆಲೆ
Rs. 55.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ಶೇಕ್ಸ್‌ಪಿಯರ್‍‌ನ ‘ಆಸ್ ಯು ಲೈಕ್ ಇಟ್’ ನಾಟಕದ ಕನ್ನಡ ರಂಗರೂಪ

ಅಕ್ಷರ ಕೆ.ವಿ.

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

...ಈ ನಾಟಕದ ಕಥೆಯನ್ನು ಅಚಾನಕದ ಸರಣಿಗಳಾಗಿ ಕಟ್ಟುವ ಮೂಲಕ ಮತ್ತು ಸಂರಚನೆಯನ್ನು ಸಂಘರ್ಷಗಳ ಉತ್ತುಂಗವಿಲ್ಲದೆ ಸಡಿಲವಾಗಿ ಕಟ್ಟುವ ಮೂಲಕ ಶೇಕ್‌ಸ್ಪಿಯರ್ ಮತ್ತೇನನ್ನೋ ಮಾಡಲು ಹೊರಟಿದ್ದಾನೆಂದು ಕಾಣುತ್ತದೆ - ಈ ಬದುಕನ್ನು 'ಹೇಗೆ ಬೇಕೋ ಹಾಗೆ' ಹರಿಯಬಿಟ್ಟರೆ ಅದು ದಿಕ್ಕಾಪಾಲಾಗಿ ಚದುರುತ್ತದೆ; ಅಥವಾ ನಮ್ಮದೇ ಸ್ವಾರ್ಥಗಳ ನೇರಕ್ಕೆ ನಡೆಸಲು ಬಯಸಿದರೂ 'ಹೇಗೆ ಬೇಕೋ ಹಾಗೆ' ಪ್ರತಿಕೂಲವಾಗಿ ಪಲ್ಲಟಗೊಳ್ಳುತ್ತದೆ. ಉದಾಹರಣೆಗೆ, ಈ ನಾಟಕದ ಹಿರಿಯ ಕಿರಿಯ ಡ್ಯೂಕರಿಬ್ಬರು ಮತ್ತು ಆಲಿವರ್ ಆರ್ಲಾಂಡೋ ಸಹೋದರರು ಇಂಥ ಸ್ವಾರ್ಥದ ಪ್ರಯೋಗದಿಂದಲೇ ಸ್ವಯಂಕೃತ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ನಾಯಕಿ ರೋಸಾಲಿಂಡ್‌ಗೆ ಮಾತ್ರ ಹೊಸ ಬಗೆಯ ಹೊಳಹು ದಕ್ಕಿದೆ - ಆಕೆ ಈ ಬದುಕನ್ನು ಆಟವೆಂದು ಪರಿಭಾವಿಸಲು ಸಿದ್ಧಳಾಗಿದ್ದಾಳೆ; ಮತ್ತು ಪೂರ್ಣ ಮನಸ್ಸಿನಿಂದ ಈ ಆಟವನ್ನು ಯೋಜಿಸಿ ಆಡುತ್ತಹೋಗುವ ಮೂಲಕವೇ ತನಗೆ ಬೇಕಾದ್ದನ್ನು ಪಡೆದುಕೊಳ್ಳುವ ಸ್ಥೈರ್ಯ ತೋರಿಸುತ್ತಾಳೆ. ದೇಶಾಂತರದ ಮತ್ತು ವೇಷಾಂತರದ ಆಟ ಕಟ್ಟುವ ಆಕೆ, ಅಂಥ 'ನಾಟಕ'ದ ಮೂಲಕವೇ ಎಲ್ಲರ 'ಬದುಕ'ನ್ನೂ 'ಹೇಗೆ ಬೇಕೋ ಹಾಗೆ' ಹಾದಿಗೆ ತರಲು ಯಶಸ್ವಿ ಆಗುತ್ತಾಳೆ...

 

ಪುಟಗಳು: 106

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !