Click here to Download MyLang App

ಹವಳದ್ವೀಪದ ಹೊನ್ನು,  K.R.S. Murthy,  Hvala Dweepa,  HaWaladweepada Honnu,  hawala dweepada honnu,  Havaladweepada Honnu,  Havaladweepada,  Havala dweepada Honnu

ಹವಳದ್ವೀಪದ ಹೊನ್ನು - ಪೂರ್ತಿ ಸರಣಿ (ಆಡಿಯೋ ಬುಕ್)

audio book

ಪಬ್ಲಿಶರ್
ಕೆ.ಆರ್. ಎಸ್. ಮೂರ್ತಿ
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಓದಿದವರು: 

ಧ್ವನಿಧಾರೆ ಮಿಡಿಯಾ ತಂಡ 

ಆಡಿಯೋ ಪುಸ್ತಕದ ಅವಧಿ : 3 ಘಂಟೆ 27 ನಿಮಿಷ

ಬರಹಗಾರರು: ಕೆ.ಆರ್. ಎಸ್. ಮೂರ್ತಿ

 

ಇದೊಂದು ಸಮಕಾಲೀನ ಟ್ರಾವೆಲ್ ಅಡ್ವೆಂಚರ್ ಥ್ರಿಲ್ಲರ್. ನಿಮ್ಮನ್ನು ಕುತೂಹಲಕರ ಓದಿನ ಸೆಳೆತಕ್ಕೆ ಒಳಗಾಗಿಸುವುದರಲ್ಲಿ ಸಂಶಯವೇ ಇಲ್ಲ! ಸುಂದರ-ರಮ್ಯ ದ್ವೀಪದ ಚಿತ್ರಣಗಳ ಜೊತೆ ಜೊತೆಗೇ ಮೋಸದ ಬಲೆ, ದ್ವೀಪದಲ್ಲಿನ ರಹಸ್ಯ ಮತ್ತು ನಿಗೂಢತೆ, ಸಾಹಸ, ಪ್ರಾಣಾಪಾಯಕರ ದುರಂತ ಎಲ್ಲವೂ ಪತ್ತೇದಾರಿ ಕತೆಯಂತೆ ಓದುಗರನ್ನು ಹಿಡಿದಿಟ್ಟುಕೊಂಡರೂ - ಮಾನಸಿಕ ತುಮುಲಗಳು, ಅವಕ್ಕೆ ಕಾರಣ, ನೀತಿ, ನಿಯತ್ತು, ಬದುಕಿನ ಪಾಠಗಳು ಇತ್ಯಾದಿಗಳನ್ನೂ ಸೂಕ್ಷ್ಮವಾಗಿ ತೆರೆದುಕೊಡುತ್ತಾ ಸಾಗುವ ಧಾರವಾಹಿ! ಪ್ರವಾಸೀ ತಾಣವಾದ ಜಾರ್ಜ್ ಐಲ್ಯಾಂಡ್ ದ್ವೀಪದ ಸಮೀಪವೇ ಇರುವ ಮತ್ತೊಂದು ಸುಂದರ ಮನೋಹರ ಪುಟ್ಟದ್ವೀಪವೇ ಹವಳದ್ವೀಪ. ಜಾರ್ಜ್ ಐಲ್ಯಾಂಡ್ ಸರಕಾರದ ಪ್ರಾಣಿಸಂರಕ್ಷಣೆ ಮತ್ತು ನಿಸರ್ಗಸಂರಕ್ಷಣಾ ವಿಭಾಗದ ಅನುಮತಿ ಇಲ್ಲದೆ ಈ ತಾಣಕ್ಕೆ ಪ್ರವೇಶವಿಲ್ಲ. ಜನಪ್ರಿಯ ಪ್ಯಾರಡೈಸ್ ಹೋಟೇಲಿನ್ ಆಡಳಿತ ವರ್ಗಕ್ಕೆ ಮಾತ್ರ ವಾರಕ್ಕೊಮ್ಮೆ - ಎರಡು ದಿನಗಳು (ಒಂದು ರಾತ್ರಿ) ಸಮಯ ಮಾತ್ರ ಪ್ರವಾಸಿಗರನ್ನು ಅಲ್ಲಿಗೆ ಕರೆದೊಯ್ಯುವ ಅನುಮತಿ ಕೊಡಲಾಗಿತ್ತು. ಅಂದೊಂದು ದಿನ ಎಂಟು ಮಂದಿ ಅತಿಥಿಗಳು ವಿಹಾರೀ ಲಾಂಚ್ ಒಂದರಲ್ಲಿ ಅಲ್ಲಿಗೆ ಪಯಣಿಸಿದಾಗ, ಅಲ್ಲಿ ನಡೆಯುವ ಘಟನೆಗಳು ಅತಿ ರೋಚಕ ಮತ್ತು ಭಯಂಕರ. ಪ್ರಯಾಣಿಕರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವವೂ ವಿಭಿನ್ನ ಮತ್ತು ಪ್ರವಾಸದ ಉದ್ದೇಶಗಳೇ ಬೇರೆ. ಅಲ್ಲಿ ಒಂದೊಂದಾಗಿ ತೆರೆದುಕೊಂಡು ಬರುವ ಮಾಹಿತಿ, ಸನ್ನಿವೇಶಗಳು ಮತ್ತು ಘಟನೆಗಳು ಮೈ ನವಿರೇಳುಸುವಂತಹವು. ಪ್ರಯಾಣಿಕರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವವೂ ವಿಭಿನ್ನ ಮತ್ತು ಪ್ರವಾಸದ ಉದ್ದೇಶಗಳೇ ಬೇರೆ. ಹೆಜೆ ಹೆಜ್ಜೆಗೂ ಕುತೂಹಲ ಉಳಿಸಿಕೊಂಡು ಬಹಳ ಚುರುಕಾಗಿ ಸಾಗುವ ಕಥನ - ಅತ್ಯಂತ ರೋಮಾಂಚಕಾರಿ.

 

ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ. 

Customer Reviews

Based on 5 reviews
100%
(5)
0%
(0)
0%
(0)
0%
(0)
0%
(0)
S
Sahana Murthy
Excellent!

This is an excellent audiobook! The mystery-thriller story is very gripping and the detailed narration is a delight to the imagination. Audio effects really bring life to the story. You feel like you are in the story as you listen. This is a must read!

S
S.
Very good 👍

The story I'd very good stuff for thriller lovers, I really enjoyed reading, the narrative of George Island, tortoise Beach and devils eye is very good, the character depiction of Abraham and his criminal plans are enthralling. Good work by KRS Murthy, looking forward for part2 of the story.

P
Prashanth Guha
ಉತ್ತಮ ಕತೆ, ನಿರೂಪಣೆ. ಎಲ್ಲರೂ ಕೇಳಿ ಪ್ರಶಂಸಿಸುವಂತಿದೆ

ಅದ್ಭುತವಾದ ಕತೆ. ಬಹಳ ಕುತೂಹಲ ಕೆರಳಿಸುವಂತೆ ಕತೆಯನ್ನು ಸಮರ್ಪಿಸಲಾಗಿದೆ. ಮುಂದೇನು ಆಗುತ್ತದೆ ಎಂದು ಪ್ರತಿ ಅಧ್ಯಾಯದ ಕೊನೆಯಲ್ಲಿ ನಿಲ್ಲಿಸಿ, ಮುಂದಿನ ಅಧ್ಯಾಯ ಬೇಗ ಓದಬೇಕು ಅನ್ನುವಂತೆ ಮಾಡುತ್ತದೆ. ಖಂಡಿತ ಈ ಕತೆಯನ್ನು ಒಂದು ಚಲನ ಚಿತ್ರವನ್ನಾಗಿಯೂ ಸಹ ಮಾಡಬಹುದು.

K
KR Nagaraja
ಬಹಳ ಸೊಗಸಾಗಿ ಮೂಡಿ ಬಂದಿದೆ. ಪ್ರತಿ ಹಂತದಲ್ಲೂ ಕುತೂಹಲ ಮೂಡುತ್ತದೆ. ಇದೇ ತರಹ ಬರಹಗಳನ್ನು KRS ಮೂರ್ತಿಯವರಿಂದ

ಬಹಳ ಸೊಗಸಾಗಿ ಮೂಡಿ ಬಂದಿದೆ. ಪ್ರತಿ ಹಂತದಲ್ಲೂ ಕುತೂಹಲ ಬರುವಂತಿದೆ ಕತೆ. Till the ending story keeps on interesting . I expect the writer KRS Murthy to continue such writings.

S
Savitha
It is an excellent book

Description of the island which is the plot of the story is very good. As the story is narrated it comes to your imagination very easily. You will enjoy the unexpected twists and turns in the story.