Click here to Download MyLang App

ಹದಿಹರಯದ ಹಾಡುಗಳು,  ಅಕ್ಷರ ಕೆ.ವಿ.,  Hadiharayada Haadugalu,  Akshara K.V.,

ಹದಿಹರಯದ ಹಾಡುಗಳು (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ದುಂಬಿಯೊಂದು ಹಾರಿಬಂದು

ನನ್ನ ಮೇಲೆ ಕುಳಿತುಕೊಂಡು

ಕುಣಿಸಿ ಕತ್ತು ಉಜ್ಜಿ ಅಂಡು

ಜೇನಸವಿಯ ಕುಡಿದುಕೊಂಡು


ಹೊಸತೊಂದು ಅಂಟುಜಾಡ್ಯ

ಹುಟ್ಟುಹಾಕಿತು

ಹೊರಗಿನೊಂದು ನೆಂಟಸ್ತನ 

ಬೆಳೆಸಿಹೋಯಿತು

ಮೀಸೆಯಾಚೆ ದೇಶವೆಲ್ಲ 

ಮರೆಸಿಹೋಯಿತು

ಒಂದು ಎರಡು ಮೂರು ಕಣ್ಣು

ತೆರೆಸಿಹೋಯಿತು

ಹಲವಾರು ಇಂಥ ಹಾಡು

ಬರೆಸಿಹೋಯಿತು.

 

ಪುಟಗಳು: 44

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)