Click here to Download MyLang App

ಗಾಂಧಿ - ಒಂದು ಬೆಳಕು

ಗಾಂಧಿ - ಒಂದು ಬೆಳಕು

e-book
ಪಬ್ಲಿಶರ್
ಎಸ್. ಮಾಲತಿ
ಮಾಮೂಲು ಬೆಲೆ
Rs. 55.00
ಸೇಲ್ ಬೆಲೆ
Rs. 55.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಖೇಡಾ ರೈತ ಹೋರಾಟ, ಅಹಮದಾಬಾದಿನ ಗಿರಣಿ ಕಾರ್ಮಿಕರ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ ಹೀಗೆ ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಜೊತೆ ಕಾರ್ಮಿಕ ಮತ್ತು ರೈತ ಪರ ಹೋರಾಟದ ಪರಿಚಯವನ್ನೂ ನಾಟಕದ ರೂಪದಲ್ಲಿ ತಂದಿದ್ದಾರೆ ಲೇಖಕಿಯಾದ ಎಸ್.ಮಾಲತಿಯವರು.

 

ಪುಟಗಳು: 72

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !