Click here to Download MyLang App

ಗೋಪಾಲ್ ಟಿ ಎಸ್,  ಗಾದೆ ಮಾತು. ಅರ್ಥ-ವಿಸ್ತರಣೆ (ನವಕರ್ನಾಟಕ ಕನ್ನಡ ಕಲಿಕೆ),    Gopal T S,  Gaademaatu ,

ಗಾದೆ ಮಾತು. ಅರ್ಥ-ವಿಸ್ತರಣೆ (ನವಕರ್ನಾಟಕ ಕನ್ನಡ ಕಲಿಕೆ) (ಇಬುಕ್)

e-book

ಪಬ್ಲಿಶರ್
ಗೋಪಾಲ್ ಟಿ ಎಸ್
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications


ಕನ್ನಡವನ್ನು ತಪ್ಪಿಲ್ಲದೆ ಓದಿ, ಬರೆದು, ಸಂವಹನಿಸುವುದು ಸಮಸ್ತರ ಜವಾಬ್ದಾರಿಯುತ ಸಂಕಲ್ಪ. ಅದಕ್ಕೆ ಪೂರಕವಾಗಿ ತಾಯ್ನುಡಿಯ ಸಾಂಪ್ರದಾಯಿಕ ಕಲಿಕೆಯನ್ನು ಒಪ್ಪಿತ ರೀತಿಯಲ್ಲಿ ಪೋಷಿಸುವ ಉದ್ದೇಶದಿಂದ ಭಾಷಾವೈಜ್ಞಾನಿಕತೆಯನ್ನೂ ಯಥಾರ್ಥ ರೀತಿಯಲ್ಲಿ ಅಳವಡಿಸಿಕೊಂಡ ಪ್ರಯತ್ನ ಈ ಪುಸ್ತಕದ್ದು. ನುಡಿ ಉಚ್ಚಾರಣೆಯ ಸ್ಪಷ್ಟತೆ, ಧ್ವನಿವ್ಯತ್ಯಯ, ಪದರಚನೆ-ಬಳಕೆ, ಅರ್ಥವತ್ತಾದ ವಾಕ್ಯ ತಯಾರಿ, ಅರ್ಥವಿಶೇಷತೆ, ಸಾಂದರ್ಭಿಕತೆಯ ಪ್ರಾಯೋಗಿಕ ವಿನ್ಯಾಸ, ನುಡಿತಾತ್ವಿಕತೆ, ಭಾಷಾಸಮುದಾಯದ ಒಪ್ಪಿತತೆ ಇತ್ಯಾದಿಯ ಅನ್ವಯಿಕತೆಯ ನೆಲೆಯಲ್ಲಿ ಕನ್ನಡವನ್ನು ಸರಿಯಾಗಿ ಮಾತನಾಡುವ, ಓದುವ ಮತ್ತು ಬರೆಯುವ ಶುದ್ಧಾಶುದ್ಧತೆಯನ್ನು ಸುದೀರ್ಘವಾಗಿ ಸಲ್ಲಾಪಿಸುತ್ತ ಸಾಕಾಷ್ಟು ಪ್ರಾಯೋಗಿಕ ನಿದರ್ಶನಗಳನ್ನು ಅಳವಡಿಸಿದ ಪುಸ್ತಕವಿದು. ಕನ್ನಡದ ನೇಮಾಧಿಗಳನ್ನು ಆಧರಿಸಿ, ಕನ್ನಡ ಕಲಿಕೆಯ ಹೊತ್ತಿನಲ್ಲಿ ಎದುರಾಗುವ ಭಾಷಿಕ ಸಮಸ್ಯೆಗಳನ್ನು ಅರಿತ ಲೇಖಕರು ಸೂಕ್ತ ಒಪ್ಪಿತ ರಚನೆಗಳ ಕಲಿಕಾ ಸಹಿತ ಅಭ್ಯಾಸಯೋಗ್ಯ ಪುಸ್ತಕವನ್ನು ನೀಡಿದ್ದಾರೆ. ಕನ್ನಡ ಮಾತೃಭಾಷಿಗಳಿಗೇ ಅಲ್ಲದೇ ಕನ್ನಡ ಕಲಿಯುವ ಆಸಕ್ತರಿಗೆ ನೆರವಾಗಬಲ್ಲ ಸಹಾಯಕ ಕೃತಿಯಿದು.

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
50%
(1)
0%
(0)
50%
(1)
0%
(0)
0%
(0)
S
Shashidhar K R
ಪುಸ್ತಕ ಓದಲು ಲಭ್ಯವಾಗುತ್ತಿಲ್ಲ

ನಾನು ಈ ಇಬುಕ್ ಅನ್ನು App ನ ಮೂಲಕ ಖರೀದಿ ಮಾಡಿದೆ. ಆದರೆ, ಅದು appನಲ್ಲಾಗಲಿ ಅಥವಾ ನನ್ನ ಇಮೇಲ್ ನಲ್ಲಾಗಲಿ ಕಾಣಸಿಗುತ್ತಿಲ್ಲ.

r
rakesh wagmore
It is good book. As I mentioned in previous mail. I am quite discomfort with your app with regard...

It is good book. As I mentioned in previous mail. I am quite discomfort with your app with regard to its accessibility. I have sent an elaborative mail in the matter of bring to your notice about the enhancement of accessibility feature to the visually challenged/blind reader. But, I didn't get any reply from your side. I have particularly requested for inclusion of read aloud feature like a google play book. for more detail I am ready to discuss and give fiedback with your technical team.