Click here to Download MyLang App

ಕುತೂಹಲದ ಕಣ್ಣಲ್ಲಿ ಅಮೆರಿಕ ಪ್ರವಾಸ ಕಥನ (ಇದು ಬರೀ ಪ್ರವಾಸಿ ಕಥನವಲ್ಲ-ಅದರಾಚೆಗೂ ಒಂದಿಷ್ಟು) (ಇಬುಕ್)

ಕುತೂಹಲದ ಕಣ್ಣಲ್ಲಿ ಅಮೆರಿಕ ಪ್ರವಾಸ ಕಥನ (ಇದು ಬರೀ ಪ್ರವಾಸಿ ಕಥನವಲ್ಲ-ಅದರಾಚೆಗೂ ಒಂದಿಷ್ಟು) (ಇಬುಕ್)

e-book

ಪಬ್ಲಿಶರ್
ಮೋಹನದಾಸ ಕಿಣಿ, ಕಾಪು
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಸಾಮಾನ್ಯವಾಗಿ ವಿದೇಶ ಪ್ರವಾಸಿ ಕಥನವೆಂದರೆ ಪ್ರವಾಸಿ ತಾಣಗಳ ವಿವರಣೆ, ಅಲ್ಲಿನ ವೈಶಿಷ್ಟ್ಯಗಳ ವಿಶ್ಲೇಷಣೆಯಾಗಿರುತ್ತದೆ. ಆದರೆ, "ಕುತೂಹಲದ ಕಣ್ಣಲ್ಲಿ ಅಮೇರಿಕಾ ಪ್ರವಾಸ ಕಥನ" ಕೆಲವು ಪ್ರವಾಸಿ ತಾಣಗಳ ವಿವರಣೆಯ ಜತೆಯಲ್ಲಿ ಇನ್ನಿತರ ಹಲವಾರು ಮಾಹಿತಿಗಳನ್ನು ನೀಡುವ ಪ್ರಯತ್ನ. ವಿದೇಶ ಪ್ರವಾಸದ ಪರ‍್ವ ತಯಾರಿಯಿಂದ ಆರಂಭಿಸಿ, ವಿದೇಶದಲ್ಲಿ ಉದ್ಯೋಗವಕಾಶ,ಅವುಗಳನ್ನು ಪಡೆಯುವ ವಿಧಾನ, ಪ್ರವಾಸದ ತಯಾರಿ, ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿ, ವಿದೇಶದಲ್ಲಿ ಜೀವನ ಶೈಲಿ, ಆಹಾರ ವಿಚಾರ ಮುಂತಾದ ವಿವರಣೆಗಳನ್ನು ನೀಡುವ ಚಿಕ್ಕದೊಂದು ಪ್ರಯತ್ನ. ಮಾತ್ರವಲ್ಲದೆ, ಅಮೇರಿಕಾದ ಸಾರಿಗೆ ವ್ಯವಸ್ಥೆ, ಹಬ್ಬ ಹರಿದಿನಗಳ ಕುರಿತಾದ ಮಾಹಿತಿ, ರಾಜಕೀಯ ಇನ್ನಿತರ ಹಲವಾರು ವಿಚಾರಗಳ ಕುರಿತು ಸಂಕ್ಷಿಪ್ತ ವಿವರಣೆ ಇಲ್ಲಿದೆ. ಒಟ್ಟಿನಲ್ಲಿ ಈ ಪುಸ್ತಕದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಅಗತ್ಯವಿರುವ ಮಾಹಿತಿಯನ್ನು ಸ್ಥೂಲವಾಗಿ ವಿವರಿಸಲಾಗಿದೆ. ಕುತೂಹಲದ ಕಣ್ಣಲ್ಲಿ ಅಮೇರಿಕಾ ಪ್ರವಾಸ ಕಥನ, ಮೋಹನದಾಸ ಕಿಣಿ Kutoohalada Kannalli America Pravasa Kathana, Mohandas Kini

Customer Reviews

No reviews yet
0%
(0)
0%
(0)
0%
(0)
0%
(0)
0%
(0)