Click here to Download MyLang App

ಎನ್ನ ಕಿವುಡನ ಮಾಡಯ್ಯಾ...! (ಇಬುಕ್)

ಎನ್ನ ಕಿವುಡನ ಮಾಡಯ್ಯಾ...! (ಇಬುಕ್)

e-book

ಪಬ್ಲಿಶರ್
ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 60.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

"ಬದುಕೇ ಒಂದು ಕ್ರೆಡಿಟ್ ಕಾರ್ಡ್. ಹಣ ಸಂಪಾದಿಸಿದಾಗ ಹುಣ್ಣಿಮೆಯಂತೆ ತುಂಬಿಕೊಂಡು, ಬಿಲ್ ಪಾವತಿಸಿ ಖಾಲಿಯಾದಾಗ ಅಮವಾಸ್ಯೆಯಂತೆ ಕಪಾಗಿ ಪಕ್ಷಾಂತರಗೊಳ್ಳುವ ಸ್ಥಿತ್ಯಂತರಗಳು ನಮ್ಮನ್ನು ಘಾಸಿಗೊಳಿಸದಂತೆ ಕಾಪಾಡುವ ವಿಧಾನ ಇಂತಹ ಸುಖಬರಹಗಳು " - ಇದು ಲೇಖಕರು ತಮ್ಮ ಇಲ್ಲಿನ ಬರಹಗಳ ಕುರಿತು ಆಡುವ ಮಾತುಗಳು. ಲಲಿತ ಪ್ರಬಂಧಗಳು ಕಡಿಮೆಯಾಗುತ್ತಿರುವ ದಿನದಲ್ಲಿ ಚೆಂದದಿ ಓದಿಸಿಕೊಂಡು ಹೋಗುವ ಲಘು ಬರಹಗಳ ಕಂತೆಯಾಗಿ ಇದನ್ನು ಓದುಗರ ಎದುರು ತಂದಿದ್ದಾರೆ ಲೇಖಕರು.

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !