ಪ್ರಕಾಶಕರು: ಸಾವಣ್ಣ
Publisher: Sawanna
ಬರಹಗಾರರು: ಡಾ ವಿರೂಪಾಕ್ಷ ದೇವರಮನೆ
ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು 'ದುಶ್ಚಟಗಳ ದಾಸರಾಗಿರುವವರ ಮಕ್ಕಳ’ ಕುರಿತಾಗಿ ಬರೆದಿರುವ ಪುಸ್ತಕ 'ನೀನು ಒಂಟಿಯಲ್ಲ'. ಇಲ್ಲಿ ಈ ಮಕ್ಕಳು ಯಾವ ರೀತಿಯ ಭಾವನಾತ್ಮಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ, ಅಂತಹ ಮಕ್ಕಳಿಗೆ ಬೇಕಿರುವ ಸಾಂತ್ವನ ಎಂತಹದು ಅನ್ನುವ ಬಗ್ಗೆ ಮನಮುಟ್ಟುವ ಬರಹಗಳಿವೆ.