Click here to Download MyLang App

ಡಾ।। ನಾ. ಸೋಮೇಶ್ವರ,  ಡಾ|| ರಾಜ್‌ಕುಮಾರ್,  ಕೆ. ಎಚ್. ನರಸಿಂಹಮೂರ್ತಿ,  Someshwara N,  Shree Padre,    Narasimhamurthy K H,

ಡಾ|| ರಾಜ್‌ಕುಮಾರ್ (ವಿಶ್ವಮಾನ್ಯರು) (ಇಬುಕ್)

e-book

ಪಬ್ಲಿಶರ್
ಕೆ. ಎಚ್. ನರಸಿಂಹಮೂರ್ತಿ
ಮಾಮೂಲು ಬೆಲೆ
Rs. 25.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕ: ಕೆ. ಎಚ್. ನರಸಿಂಹಮೂರ್ತಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ (1929-2006) ನಮಗೆಲ್ಲ ರಾಜ್‌ಕುಮಾರ್ ಎಂದು ಪರಿಚಿತರು. ಅವರ ಸಮಕಾಲೀನ ಅಭಿಮಾನಿಗಳಿಗೆ ಅವರು ರಾಜಣ್ಣ! ಉಳಿದವರಿಗೆ ಅಣ್ಣಾವ್ರು! 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ‘ನಟ ಸಾರ್ವಭೌಮ‘ರು! ಭಾರತೀಯ ಚಲನಚಿತ್ರ ರಂಗವು ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ ಘನ ಸರ್ಕಾರವು ಪದ್ಮಭೂಷಣ ನೀಡಿ ಸನ್ಮಾನಿಸಿದೆ. ರಾಜ್ಯ ಸರ್ಕಾರವು ‘ಭಾರತರತ್ನ‘ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಿದೆ. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕನ್ನಡಕ್ಕೆ ಮತ್ತೊಂದು ಹೆಸರು ರಾಜ್‍ಕುಮಾರ್! ಅವರಿಗೆ ಸಂದಷ್ಟು ಪ್ರಶಸ್ತಿಗಳು, ಬಿರುದುಗಳು ಸನ್ಮಾನಗಳು ಯಾವ ಕನ್ನಡ ನಟನಿಗೂ ದೊರೆತಿಲ್ಲ. ರಾಜ್‍ಕುಮಾರ್ ಅಭಿಮಾನಿಗಳನ್ನು ‘ಅನ್ನದಾತ‘ರೆಂದು ಕರೆಯುತ್ತಿದ್ದರು. ಗೋಕಾಕ್ ಚಳುವಳಿಗೆ ರಾಜ್‍ಕುಮಾರ್ ತಿರುವನ್ನು ತಂದದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ? ರಾಜ್‍ಕುಮಾರ್ ಅವರಂತಹ ಮೇರುನಟ ಯುಗಕ್ಕೊಮ್ಮೆ ಮಾತ್ರ ಘಟಿಸಲು ಸಾಧ್ಯ.

ಅವರ ಬದುಕು-ಸಾಧನೆಗಳ ಕುರಿತು ನೀವೆಷ್ಟು ಬಲ್ಲೀರಿ? ಈ ಪುಟ್ಟ ಕೃತಿ ಅವರನ್ನು ಹೊಸ ರೀತಿಯಲ್ಲಿ ಪರಿಚಯಿಸುತ್ತದೆ.

 

ಪುಟಗಳು: 48

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
S
S.P.T.
ಡಾ|| ರಾಜ್‍ಕುಮಾರ್ ಅವರ ಬದುಕು-ಸಾಧನೆಗಳ ಕುರಿತ ಈ ಕೃತಿ ಸಂಕ್ಷಿಪ್ತವಾಗಿ, ಚೆನ್ನಾಗಿದೆ.

ಡಾ|| ರಾಜ್‍ಕುಮಾರ್ ಅವರ ಬದುಕು-ಸಾಧನೆಗಳ ಕುರಿತ ಈ ಕೃತಿ ಸಂಕ್ಷಿಪ್ತವಾಗಿ, ಚೆನ್ನಾಗಿದೆ.

S
Srinivas Prasad T

ಡಾ|| ರಾಜ್‌ಕುಮಾರ್ (ವಿಶ್ವಮಾನ್ಯರು) (ಇಬುಕ್)