Click here to Download MyLang App

ಧರಣಿಮಂಡಲ ಮಧ್ಯದೊಳಗೆ (ವಿಶ್ವಕಥಾಕೋಶ ಸಂಪುಟ 1)

ಧರಣಿಮಂಡಲ ಮಧ್ಯದೊಳಗೆ (ವಿಶ್ವಕಥಾಕೋಶ ಸಂಪುಟ 1)

e-book
ಪಬ್ಲಿಶರ್
ನಿರಂಜನ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು 

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಹರ್ಷಿ ಟಾಲ್‍ಸ್ಟಾಯ್ ನಾಯಕನಾಗಿರುವ ಶ್ರೀನಿವಾಸರ ಕಥೆ, ಆನಂದರು ಕೊಂದ ಬಸವಿ, ಗೊರೂರರ ಪಶ್ಚಾತ್ತಾಪ, ಅನಕೃ ಪಾಟೀಲ ಪುಟ್ಟಪ್ಪ ಕೋಚೆ ಮಹಾದೇವ ಅನಂತಮೂರ್ತಿ ಕವೆಂ ವೀಣಾರಿಂದ ಪ್ರಕ್ಷುಬ್ಧ ಗ್ರಾಮೀಣ ಬದುಕಿನ ಚಿತ್ರಣ, ತ್ರಿವೇಣಿ ವಿರಚಿತ ಸಮಸ್ಯಾ ಕಥೆ, ತರಾಸು ಕೃತಿ ೦-೦=೦, ಚದುರಂಗ ಕಟ್ಟೀಮನಿ ಬಲ್ಲಾಳ ಭಾರತೀಪ್ರಿಯ ಲಂಕೇಶ್ ಸದಾಶಿವ ಅನುಪಮಾ ಚಿತ್ರಿತ ಕೊಳಕು ಥಳಕುಗಳ ನಗರ ಜೀವನ, ಮೂವರು ಸಮಾನ ಧರ್ಮೀಯರಿಂದ ಶಿವೇಶ್ವರ ಸೋಗಾಲ ನಿರಂಜನ ಮೂರು ಕಥೆಗಳು ಈ ಇಪ್ಪತ್ತೆರದು ಕಥೆಗಳ ರಸಗವಳ ಧರಣಿಮಂಡಲ ಮಧ್ಯದೊಳಗೆ.

ಇದು ವಿಶ್ವಕಥಾಕೋಶದ ಮೊದಲ ಸಂಪುಟ.

 

ಪುಟಗಳು: 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)