ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 1 ಗಂಟೆ 33 ನಿಮಿಷ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ವಿನೋದ ಕಥೆಗಳು‘, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.
ವಿನೋದ ಕಥೆಗಳ ಈ ಸರಣಿಯಲ್ಲಿ ದೇಶ ವಿದೇಶಗಳ ನಕ್ಕು ನಲಿಸುವ, ತಿಳಿವು ನೀಡುವ ಮಕ್ಕಳ ಕಥೆಗಳನ್ನು ಕನ್ನಡದ ಮಕ್ಕಳಿಗಾಗಿ ಶಾಂತಾರಾಮ ಸೋಮಯಾಜಿಯವರು ತಂದಿದ್ದಾರೆ.
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.
ವಿವರಗಳು
- ಕೋಳಿ ಸಾರು ಮತ್ತು ಹುರಿದ ಕಿವಿ
- ಮಂಗ ಮತ್ತು ಮಾನವ
- ಮನುಷ್ಯನ ಬೆನ್ನ ಹಿಂದೆ ಏನಿದೆ ?
- ಕಾಣೆಯಾದ ಭಾಷಣ
- ನಕಲಿ ವಿಜ್ಞಾನಿ
- ಹುಂಜದ ವೇದಾಂತ
- ಗಾಳಿಯಲ್ಲಿ ಬ್ರೆಡ್
- ಬೀಗವಿರದ ಬಾಯಿ
- ಓಡಾಟ
- ಗಾಜಿನ ಕಿಟಿಕಿ ಬಂಗಾರದ ಕಿಟಿಕಿ
- ಬೇಸರ ಮತ್ತು ಖುಶಿ
- ಕೈಯೊಳಗಿನ ಹಕ್ಕಿ ‘ವಿಷ್ಯ
- ದೇವವಾಣಿ
- ಪುಟ್ಟ ಸೆಕ್ರೆಟರಿ
- ತೃಪ್ತಿ ಪುರುಷರು
- ದೊಡ್ಡ ಬಟಾಟೆ, ಸಣ್ಣ ಬಟಾಟೆ
- ಕಷ್ಟದ ಗಾತ್ರ
- ಅದ್ಭುತ ಕನಸು ಮತ್ತು ಖಾಲಿ ಹೊಟ್ಟೆ
- ಹರಕು ಚೀಲ ಮತ್ತು ತೃಪ್ತಿ
- ಧನಿಗಳ ವಧು
- ಅರೆ ಆಯುಸ್ಸು , ಪೂರ್ತಿ ಆಯುಸ್ಸು
- ಜಾಣ ಬದುಕು
- ಮೌಲ್ವಿ ಮತ್ತು ಕತ್ತೆ