Click here to Download MyLang App

ಡಾ।। ನಾ. ಸೋಮೇಶ್ವರ,  ಡಾ. ಎನ್. ಗಾಯತ್ರಿ,  ಕ್ಲಾರಾ ಜೆ಼ಟ್‌ಕಿನ್,  Someshwara N,    Gayathri N,  Clara Zetkin

ಕ್ಲಾರಾ ಜೆ಼ಟ್‌ಕಿನ್ (ವಿಶ್ವಮಾನ್ಯರು) (ಇಬುಕ್)

e-book

ಪಬ್ಲಿಶರ್
ಡಾ. ಎನ್. ಗಾಯತ್ರಿ
ಮಾಮೂಲು ಬೆಲೆ
Rs. 25.00
ಸೇಲ್ ಬೆಲೆ
Rs. 25.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕಿ: ಡಾ. ಎನ್. ಗಾಯತ್ರಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಕ್ಲಾರಾ ಜೆಟ್‌ಕಿನ್ (೧೮೫೭-೧೯೩೩) ಜರ್ಮನ್ ಸಂಜಾತೆ. ವಕೀಲೆ. ಸಮಾಜವಾದದಲ್ಲಿ ನಂಬಿಕೆಯನ್ನಿಟ್ಟಿದ್ದವಳು. ಕ್ರಾಂತಿಕಾರಕ ವಿಚಾರಗಳನ್ನು ಮೈಗೂಡಿಸಿಕೊಂಡಳು. ಮಹಿಳಾ ಹಕ್ಕುಗಳ ಪ್ರತಿಪಾದಕಳಾಗಿ ವಿಶ್ವದ ಗಮನವನ್ನು ಸೆಳೆದಳು. ಶಾಂತಿಪ್ರಿಯೆಯಾದ ಈಕೆಯು ಹೆಣ್ಣಿನ ವಿಚಾರಗಳಿಗೆ ಧ್ವನಿಯಾದಳು. ಹೆಣ್ಣು ತನ್ನ ಹಕ್ಕುಗಳ ಬಗ್ಗೆ ಜಾಗೃತಳಾಗಲು ಇಂಬನ್ನು ಕೊಟ್ಟಳು. ಈ ಒಂದು ಕಿಡಿಯು ಮುಂದೆ ದೊಡ್ಡ ಪ್ರಮಾಣದ ಕಾಳ್ಗಿಚ್ಚಾಗಿ ಪುರುಷಾರಣ್ಯದಲ್ಲಿ ಹಬ್ಬಿತು. ವಿಶ್ವ ಮಹಿಳಾದಿನ ಆಚರಣೆಯು ರೂಪುಗೊಳ್ಳಲು ಕಾರಣವಾಯಿತು. 

ಅವರ ಬದುಕು-ಸಾಧನೆಗಳ ಕುರಿತು ನೀವೆಷ್ಟು ಬಲ್ಲೀರಿ? ಈ ಪುಟ್ಟ ಕೃತಿ ಅವರನ್ನು ಹೊಸ ರೀತಿಯಲ್ಲಿ ಪರಿಚಯಿಸುತ್ತದೆ.

 

ಪುಟಗಳು: 48

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)