
ಇದೊಂದು ಸಾಮಾಜಿಕ ಕಾದಂಬರಿಯಾಗಿದ್ದು ಪ್ರೀತಿ, ಪ್ರೇಮಗಳಷ್ಟೇ ಅಲ್ಲದೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಅಕ್ಕನಿಗಾಗಿ ತನ್ನ ಗಂಡನನ್ನು ಬಿಟ್ಟು ಕೊಟ್ಟು ತ್ಯಾಗ ಮಾಡುವ ಪಾರ್ಥವಿಯ ಕಥೆ. ಪಾರ್ಥವಿಯ ಅಕ್ಕನ ಪರಿಸ್ಥಿತಿಗೆ ಕಾರಣವಾದ ಕಾಣದ ಕೈಗಳ ಅನಾವರಣ ಎಲ್ಲವನ್ನು ಒಳಗೊಂಡಿದೆ.
/**/
Skip to content