Click here to Download MyLang App

ತಾಯಂದಿರಿಗೆ ಕಿವಿಮಾತು (ಇಬುಕ್)

ತಾಯಂದಿರಿಗೆ ಕಿವಿಮಾತು (ಇಬುಕ್)

e-book

ಪಬ್ಲಿಶರ್
ಭಾರತಿ ಭಟ್
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಇವತ್ತಿನ ಮನೆಗಳಲ್ಲಿ ಮಗುವಿನೊಂದಿಗೆ ಅವರ ತಂದೆ ಮತ್ತು ತಾಯಿ ಮಾತ್ರವೇ ಇರುವುದರಿಂದ ಮಗುವಿನ ಪಾಲನೆಯಲ್ಲಿ ತಾಯಿಯ ಜವಾಬ್ದಾರಿ ಬಹಳ ಜಾಸ್ತಿ ಇರುತ್ತದೆ. ಮಗು ಬೆಳೆಯುತ್ತಿರುವಾಗ ದಿನದಿಂದ ದಿನಕ್ಕೆ ಮೂಡಿಬರುವ ಪ್ರತಿಯೊಂದು ಸಮಸ್ಯೆಗೆ ಆಕೆಯೇ ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಅಂತಹ ತಾಯಂದಿರಿಗೆ ಸಹಾಯಕಾರಿಯಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. ಮಗುವಿನ ಹುಟ್ಟಿನಿಂದ ತೊಡಗಿ ಶಲೆಗೆ ಹೋಗಲು ಸುರುಮಾಡುವಲ್ಲಿವರೆಗೂ ಅದರ ಹುಟ್ಟು, ಆರೈಕೆ, ಆಹಾರ, ಬೆಳವಣಿಗೆ, ಆರೋಗ್ಯ, ಅಪಘಾತಗಳು, ಮನಸ್ಸು (ಭಾವನೆಗಳು), ಮತ್ತು ಕಲಿಕೆಗಳ ಕುರಿತಾಗಿ ತಾಯಿಯ ಮನಸ್ಸಿನಲ್ಲಿ ಮೂಡಬಹುದಾದ ಸಂಶಯಗಳನ್ನು ನಿವಾರಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಪುಸ್ತಕವನ್ನು ಬರೆದ ಭಾರತಿ ಭಟ್ ಅವರು ಮೈಸೂರು ಗೀತಾ ಬುಕ್ ಹೌಸ್ ಪ್ರಕಟಿಸಿರುವ ‘ಅಡಿಗೆಯ ಒಳಗುಟ್ಟು’ (1983, 1988, 2001) ಮತ್ತು ‘ಮನೆಗೆಲಸದ ಒಳಗುಟ್ಟು’ (1991, 2001) ಪುಸ್ತಕಗಳ ಮೂಲಕ ಮತ್ತು ಭಾಷಾ ಪ್ರಕಾಶನ ಪ್ರಕಟಿಸಿರುವ ‘ನನ್ನ ಬೆಲ್ಜಿಯಂ ಪ್ರವಾಸ’ (2000) ಪುಸ್ತಕದ ಮೂಲಕ ಈಗಾಗಲೇ ಓದುಗರಿಗೆ ಪರಿಚಿತರಾಗಿದ್ದಾರೆ.

 

ತಾಯಂದಿರಿಗೆ ಕಿವಿಮಾತು,ಭಾರತಿ ಭಟ್,Bharati Bhat, Tayandirige Kivimatu

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ನ
ನಿತಿನ್

ಒಳ್ಳೆಯ ಪುಸ್ತಕ