Click here to Download MyLang App

ವಿವಿಧ ಲೇಖಕರು (ಅನುವಾದ : ಪಾ. ಸಂಜೀವ ಬೋಳಾರ),  ಬೂದುಬಣ್ಣದ ಕಾಂಗರೂ (ವಿಶ್ವಕಥಾಕೋಶ ಸಂಪುಟ 8),    Vividha Lekhakaru (Pa. Sanjeeva Bolara),  Boodu Bannada Kangaroo (Visvakathakosha Samputa 8),

ಬೂದುಬಣ್ಣದ ಕಾಂಗರೂ (ವಿಶ್ವಕಥಾಕೋಶ ಸಂಪುಟ 8) (ಇಬುಕ್)

e-book

ಪಬ್ಲಿಶರ್
ಪಾ. ಸಂಜೀವ ಬೋಳಾರ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಪಾ. ಸಂಜೀವ ಬೋಳಾರ)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಕಾಂಗರೂ, ನಾಯಿ, ಮನುಷ್ಯ-ಬದುಕಿನ ಅಂಗಳದಲ್ಲಿ ಎಷ್ಟೊಂದು ಕ್ರೌರ್ಯ! ದುಡಿವವರು ಒಂದುಗೂಡಿದಾಗ ಒಡೆಯ ಕಂಗಾಲ ಆ ಕೈದಿಗೆ ಐವತ್ತು ಚಾಟಿ ಏಟು... ಇಂಚರದ ಬಳಿಕ ಪಕ್ಷಿಸಂಕುಲ ಬೇಟೆಗಾರನ ಬಲೆಗೆ ಕುದುರೆ ಮೇಲೆ ಬಿಳಿ ಮನುಷ್ಯ; ಗುಡ್ಡದಲ್ಲಿ ಹೊಳೆದ ಹೊನ್ನು ಹಾವು ಘಂಟೆ ಬಾರಿಸಿ ಪೊರೆ ಕಳಚಿತು. ಓ ಮುನ್ನಿ ಜುರ್ರ ಕರ್ಜಿನ್ ಜಾಯ್, ಈ ಮಿನ್ನಿ ಕಿನ್ನಿ... ಮೂರ್ಖರು ಇವು ಮತ್ತು ಇನ್ನೂ ಹಲವು ಕಥೆಗಳು ಆಸ್ಟ್ರೇಲಿಯದಿಂದ, ನ್ಯೂಜಿಲೆಂಡ್‌ನಿಂದ ಈ ಅಪೂರ್ವ ಚಿತ್ರಶಾಲೆ ಬೂದು ಬಣ್ಣದ ಕಾಂಗರೂ.

ಇದು ವಿಶ್ವಕಥಾಕೋಶದ ಎಂಟನೆಯ ಸಂಪುಟ.

 

ಪುಟಗಳು: 152

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)