Click here to Download MyLang App

BLR ಝಿರೋ (ಇಬುಕ್)

BLR ಝಿರೋ (ಇಬುಕ್)

e-book

ಪಬ್ಲಿಶರ್
ಸುಚೇತಾ ಗೌತಮ್
ಮಾಮೂಲು ಬೆಲೆ
Rs. 49.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರೆದವರು: ಸುಚೇತಾ ಗೌತಮ್

ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟ ! ಸಾವು-ನೋವು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಅನುಭವಿಸಿದ ಸಾರ್ವಜನಿಕರು ಒಂದೆಡೆ. ಅಸಹಾಯಕ ಪೋಲಿಸ್ ಪಡೆ ಇನ್ನೊಂದೆಡೆ, ಸಾಲದ್ದಕ್ಕೆ ಅನಾಮಧೇಯ ಕರೆಗಳು..

ಮೂರು ಸ್ಥಳಗಳಲ್ಲಿ ಆಗಿರುವ ಸ್ಪೋಟ ಮುಂದಿನ ಬಾರಿ ಎಲ್ಲಾಗಲಿದೆ ಅನ್ನುವ ಆತಂಕದಲ್ಲಿ ಪೇಚಾಡುತ್ತಿರುವ ಪೋಲಿಸ್ ಕಮಿಶನರ್.. ಅಂತಹ ಹೊತ್ತಲ್ಲೇ ಸೈಬರ್ ಕ್ರೈಮ್ ಬ್ರಾಂಚ್ ಗೆ ಬಂದ ಹೊಸ ಆಫೀಸರ್ ವೇಣುಗೋಪಾಲ. ಅಣ್ಣನ ಮಗನಿಗೆ ಹೇಳಿಕೊಟ್ಟ "ಫಿಬೊನಸ್ಸಿ ಸೀರಿಸ್" ಕುರಿತೇ ಅವನಿಗೆ ಹಗಲುಗನಸು..ಫಿಬೋನಸ್ಸಿಯ ಬೆನ್ನು ಹತ್ತಿದ ಅವನಿಗೆ ಈ ಸರಣಿ ಸ್ಪೋಟದ ರಹಸ್ಯ ಬಯಲು ಮಾಡಲು ಸಾಧ್ಯವಾಯಿತೇ? ಭಯೋತ್ಪಾದಕರ ಮೈಂಡ್ ರೀಡಿಂಗ್ ಮಾಡಲು ಸಾಧ್ಯವಾಯಿತೇ? 

ಬೆಂಗಳೂರಿನ ಯುವ ಲೇಖಕಿ ಸುಚೇತಾ ಗೌತಮ್ ಅವರು ಬರೆದ ಸೈಬರ್ ಕ್ರೈಮ್ ಆಧಾರಿತ ಕಿರು ಕಾದಂಬರಿ ಇಲ್ಲಿದೆ. ಸೈಬರ್ ಕ್ರೈಮ್ ಸರಣಿಯಲ್ಲಿ ಬರಲಿರುವ ನಾಲ್ಕು ಭಾಗಗಳಲ್ಲಿ ಇದು ಮೊದಲನೆಯದ್ದು.  

 

ಪುಟಗಳು: 70

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Rajashree
Wonderful start of a cyber crime series

Very unique story line using Fibonacci numbers. Well knit story by Mrs. Sucheta Gautham. Looking forward to the rest of the series.