Click here to Download MyLang App

ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್ (ಇಬುಕ್)

ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್ (ಇಬುಕ್)

e-book

ಪಬ್ಲಿಶರ್
ಜೆ. ಕಲೀಂ ಬಾಷ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಲೇಖಕರು:


ಹಿಂದಿ ಮೂಲ ಎಂ. ಐ. ರಾಜಸ್ವಿ

ಕನ್ನಡಕ್ಕೆ ಜೆ. ಕಲೀಂ ಬಾಷ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

"ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್" ಕೃತಿ ಹಿಂದಿಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿ. ಸ್ವಾತಂತ್ರ್ಯ ಹೋರಾಟದಲ್ಲಿ ಧರ್ಮದ ಭೇದಭಾವಗಳನ್ನು ಬದಿಗೊತ್ತಿ ಹೋರಾಡಿದ ಹುತಾತ್ಮ ಕವಿಯನ್ನು ಕನ್ನಡ ಓದುಗರಿಗೆ ಪರಿಚಯಿಸಿದ್ದಾರೆ. ದೇಶಕ್ಕಾಗಿ ಗಲ್ಲುಗಂಬವೇರಿದ ಈ ಕವಿಯ ತ್ಯಾಗ, ಬಲಿದಾನ ತಿಳಿದುಕೊಳ್ಳಲು ಈ ಕೃತಿ ಸಹಾಯಕ.

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !