Click here to Download MyLang App

ಸಿ.ಪಿ.ನಾಗರಾಜ,  ಭಾಗೀರಥಿ,   C.P. Nagaraja,  Bhagirathi,

ಭಾಗೀರಥಿ (ಇಬುಕ್)

e-book

ಪಬ್ಲಿಶರ್
ಸಿ.ಪಿ. ನಾಗರಾಜ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana


'ಕೆರೆಗೆ ಹಾರ' ಎಂಬ ಜನಪದ ಕಾವ್ಯವನ್ನು ಬಹು ಸುಂದರವಾಗಿ ನಾಟಕಕ್ಕೆ ಪರಿವರ್ತಿಸಿದ್ದೀರಿ.

-.ಸು.ಶಾಮರಾಯ

 

ನಾಟಕಕಾರರಿಗೆ ಇರುವ ಗ್ರಾಮಜೀವನದ ವಾಸ್ತವ್ಯದ ಅರಿವು, ಅದಕ್ಕನುಗುಣವಾದ ಗ್ರಾಮ್ಯ ಭಾಷೆಯ ಸಮರ್ಥವಾದ ಬಳಕೆ ಈ ನಾಟಕದ ಶಕ್ತಿಯನ್ನು ಹೆಚ್ಚಿಸಿದೆ.

-ಪುಸ್ತಕ ಲೋಕ

 

ಭಾವತಪ್ತವಾಗಬಹುದಾದಂಥ ಸನ್ನಿವೇಶಗಳುಳ್ಳ ಈ ಪುಟ್ಟ ನಾಟಕದಲ್ಲಿ ನಾಟಕಕಾರರು ಸೆಂಟಿಮೆಂಟಲ್ ಆಗಿಲ್ಲ. ಭಾವಪೂರ್ಣ ವಾತಾವರಣ ಸೃಷ್ಟಿಸುವಲ್ಲಿ ಗ್ರಾಮ್ಯ ಭಾಷೆಯನ್ನು ಲೇಖಕರು ಸಮರ್ಥವಾಗಿ ಹದವರಿತು ಪ್ರಯೋಗಿಸಿದ್ದಾರೆ.

-ಸಂಕ್ರಮಣ

 

ಪುಟಗಳು: 50

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)