Click here to Download MyLang App

ರವಿ ಬೆಳಗೆರೆ,  ಬೆಸ್ಟ್ ಆಫ್ ಲವ್ ಲವಿಕೆ,  ravibelegre,  ravibelegari,  ravibelegare,  ravibelageri,  ravibelagere,  ravibelagare,  ravi belegre,  ravi belegari,  ravi belegare,  ravi belageri,  ravi belagere,  ravi belagare,  Best of Lovelovike

ಬೆಸ್ಟ್ ಆಫ್ ಲವ್ ಲವಿಕೆ (ಇಬುಕ್)

e-book

ಪಬ್ಲಿಶರ್
ರವಿ ಬೆಳಗೆರೆ
ಮಾಮೂಲು ಬೆಲೆ
Rs. 199.00
ಸೇಲ್ ಬೆಲೆ
Rs. 199.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರೀತಿ ಪ್ರೇಮ ಪ್ರಣಯವೆಂಬುದು ಮನುಷ್ಯನ ಮನಸ್ಸಿನ ಒಂದು ಭಾವಮೇಳ. ತನಗಿಂತ ಹೆಚ್ವಿನವರ್ಯಾರೂ ಇಲ್ಲವೋ ಎನ್ನುವ ಮನಸ್ಸೇ ಪ್ರೀತಿಯಲ್ಲಿ ಬಿದ್ದಾಗ ನೀನಿಲ್ಲದೆ ನಾನಿಲ್ಲ ನೀನೇ ನನಗೆಲ್ಲಾ ಎನ್ನುತ್ತದೆ. ಪ್ರೇಮ ಪತ್ರಗಳು ಕೆಲವರ ಪಾಲಿಗೆ ಆರಾಧನಾ ಮಂತ್ರಗಳೇ ಸರಿ. ಈಗ ವಾಟ್ಸಾಪ್, ಈಮೇಲ್ ಗಳ ಕಾಲದಲ್ಲಿ ನಿಂತು, ಅಂದು ಇವೆಲ್ಲವೂ ಇಲ್ಲದ ಕಾಲದಲ್ಲಿ ಪೇಪರಿನ ಮೇಲೆ ಮೂಡುತ್ತಿದ್ದ ನವಿರು ಭಾವನೆಗಳು ಹೇಗಿದ್ದಿರಬಹುದು ಎನ್ನುವ ಕುತೂಹಲದೊಂದಿಗೆ ಪ್ರೀತಿಧಾರೆಯಲ್ಲಿ ಕಳೆದು ಹೋಗಲು ಈ ಪುಸ್ತಕ ಅನುವು ಮಾಡಿಕೊಡಲಿದೆ.

 

ಪುಟಗಳು : 279

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)