Click here to Download MyLang App

ವಿವಿಧ ಲೇಖಕರು (ಅನುವಾದ : ಎಚ್. ಎಸ್. ರಾಘವೇಂದ್ರರಾವ್),  ಬಾಲ ಮೇಧಾವಿ (ವಿಶ್ವಕಥಾಕೋಶ ಸಂಪುಟ 18),   Vividha Lekhakaru (H. S. Raghavendra Rao),  Baala Medhaavi (Visvakathakosha Samputa 18),

ಬಾಲ ಮೇಧಾವಿ (ವಿಶ್ವಕಥಾಕೋಶ ಸಂಪುಟ 18) (ಇಬುಕ್)

e-book

ಪಬ್ಲಿಶರ್
ಎಚ್. ಎಸ್. ರಾಘವೇಂದ್ರರಾವ್
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ವಿವಿಧ ಲೇಖಕರು (ಅನುವಾದ : ಎಚ್. ಎಸ್. ರಾಘವೇಂದ್ರರಾವ್)

ಪ್ರಧಾನ ಸಂಪಾದಕ ನಿರಂಜನ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಬಾಲಮೇಧಾವಿ ಬಲಗೈ ಎತ್ತಿದ. ಪುಟ್ಟ ಕೈ. ಆದರೆ, ಬಲಿತ ಮಣಿಗಂಟು. ಒಂದು ಗಂಟೆ ಕ್ಯೂನಲ್ಲಿ ನಿಂತು ಐದು ಮೊಟ್ಟೆ ಪಡೆದಳು. ಚಿಂತಿಸ್ಬೇಡ. ವಾಪ್ಸು ಬರ್ತೇನೆ; ಕ್ರಿಸ್‌ಮಸ್‌ಗೆ ಮನೇಲಿರುತ್ತೇನೆ. ಆತ ಸತ್ತಿರಬಹುದು. ಆದರೂ ಆತ ನನ್ನ ಮಿತ್ರ-ಸಾಂಕೇತಿಕವಾಗಿ. ಹೋಗಾಚೆ; ನೀನು ಎಡಚ-ಎಂದಳಾಕೆ. ಆತ್ಮವಂಚನೆ ಮುಗಿವುದೆಲ್ಲೆ ? ಸುಳ್ಳು ಮೊದಲಾಗುವುದೆಲ್ಲಿ ? ಯುದ್ಧಕ್ಕೆ ಮುಂಚೆ ನಾನು ಪರ್ಷಿಯದಲ್ಲಿದ್ದೆ. ಎಪ್ಪತ್ತು,ಎಪ್ಪತ್ತು ವರ್ಷಾವಾಯ್ತು, ನನ್ನ ಸ್ನೇಹಿತರೇ! ಯುವಕ ಅಲ್ಲಿದ್ದ-ಜ್ವರದಿಂದ ನಡುಗುತ್ತ. ಛಾವಣಿ ಬಿರುಕು ಬಿಟ್ಟಿದೆ; ಕಾರ್ನಿಸ್ ಕುಸಿದಿದೆ...ಇದಾದ ಮೇಲೂ ಅವನು ಬಹಳ ವರ್ಷ ಬದುಕಿದ... ಮಹಾಕವಿ ಗೊಯ್‌ಟೆ ಇಂದ ಆಧುನಿಕರವರೆಗೆ ಶ್ರೇಷ್ಠ ಕಥೆಗಾರರ ಕೃತಿಗಳು ಬಾಲ ಮೇಧಾವಿಯಲ್ಲಿದೆ.

ಇದು ವಿಶ್ವಕಥಾಕೋಶದ ಹದಿನೆಂಟನೆಯ ಸಂಪುಟ.

 

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)